‘ಹಾಸನಾಂಭ ಭಕ್ತ’ರ ಗಮನಕ್ಕೆ: ‘KSRTC’ಯಿಂದ ಜಾತ್ರೆ ಪ್ರಯುಕ್ತ ‘ವಿಶೇಷ ಪ್ಯಾಕೇಜ್ ಪ್ರವಾಸ’ ಆರಂಭ
ಬೆಂಗಳೂರು: ಹಾಸನಾಂಭ ಜಾತ್ರಾ ಮಹೋತ್ಸವದ ಪ್ರಯುಕ್ತ ಪ್ಯಾಕೇಜ್ ಪ್ರವಾಸವನ್ನು ಕೆ ಎಸ್ ಆರ್ ಟಿಸಿ ಆರಂಭಿಸಿದೆ. ಈ ಮೂಲಕ ಹಾಸನಾಂಭ ಭಕ್ತರಿಗೆ ಕೆ ಎಸ್ ಆರ್ ಟಿಸಿ ಗುಡ್ ನ್ಯೂಸ್ ನೀಡಲಾಗಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಅಕ್ಟೋಬರ್-2025ರ ಮಾಹೆಯಲ್ಲಿ ಹಾಸನ ನಗರದಲ್ಲಿ ಜರುಗುವ ಹಾಸನಾಂಭ ಜಾತ್ರಾ ಮಹೋತ್ಸವ-2025 ರ ಅಂಗವಾಗಿ ಹಾಸನಾಂಭ ದೇವಿಯ ದರ್ಶನಕ್ಕೆ ಆಗಮಿಸುವ ಪ್ರವಾಸಿಗರಿಗೆ ಹಾಸನ ಜಿಲ್ಲೆಯ ಪ್ರವಾಸಿ ಸ್ಥಳಗಳ ವೀಕ್ಷಣೆಗಾಗಿ (8 ಕರ್ನಾಟಕ ಸಾರಿಗೆ+2 ಅಶ್ವಮೇಧ+2 ವೋಲ್ವೊ) 10 … Continue reading ‘ಹಾಸನಾಂಭ ಭಕ್ತ’ರ ಗಮನಕ್ಕೆ: ‘KSRTC’ಯಿಂದ ಜಾತ್ರೆ ಪ್ರಯುಕ್ತ ‘ವಿಶೇಷ ಪ್ಯಾಕೇಜ್ ಪ್ರವಾಸ’ ಆರಂಭ
Copy and paste this URL into your WordPress site to embed
Copy and paste this code into your site to embed