‘ಹಾಸನಾಂಬಾ ದೇವಿ’ ಭಕ್ತರ ಗಮನಕ್ಕೆ: ಅ.22ರ ಸಂಜೆ 7ರವರೆಗೆ ಮಾತ್ರವೇ ‘ದರ್ಶನ’ಕ್ಕೆ ಅವಕಾಶ

ಹಾಸನ: ಅಕ್ಟೋಬರ್.22ರ ಬುಧವಾರ ಸಂಜೆ 7 ಗಂಟೆಯವರೆಗೆ ಮಾತ್ರವೇ ಹಾಸನಾಂಬೆ ದೇವಿ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಆ ಬಳಿಕ ಅವಕಾಶ ಇರುವುದಿಲ್ಲ ಎಂಬುದಾಗಿ ಹಾಸನ ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ದೀಪಾವಳಿ ವಿಶೇಷ ಪೂಜೆ ನೈವೇದ್ಯಗಳು ಹಾಗೂ ಇತರ ಅಲಂಕಾರಗಳ ಕಾರಣಕ್ಕಾಗಿ ಕೆಲವು ಸಂದರ್ಭಗಳಲ್ಲಿ ಹಾಸನಾಂಬೆ ದೇಗುಲದ ಬಾಗಿಲನ್ನು ಮುಚ್ಚಲಾಗಿದೆ ಎಂಬುದಾಗಿ ಹೇಳಿದರು. ಇಂದು ಕೂಡ ಹಾಸನಾಂಬ ದರ್ಶನ ಸುಗಮವಾಗಿ ನಡೆಯುತ್ತಿದೆ. ಪೂಜಾ ಕಾರ್ಯಕ್ರಮದ ಕಾರಣ … Continue reading ‘ಹಾಸನಾಂಬಾ ದೇವಿ’ ಭಕ್ತರ ಗಮನಕ್ಕೆ: ಅ.22ರ ಸಂಜೆ 7ರವರೆಗೆ ಮಾತ್ರವೇ ‘ದರ್ಶನ’ಕ್ಕೆ ಅವಕಾಶ