‘ಬ್ಯಾಂಕ್ ಗ್ರಾಹಕ’ರ ಗಮನಕ್ಕೆ: ಮಾರ್ಚ್ ತಿಂಗಳಲ್ಲಿ ಬರೋಬ್ಬರಿ ’18 ದಿನ ಬ್ಯಾಂಕ್‌’ಗಳಿಗೆ ರಜೆ!

ನವದೆಹಲಿ: ಮಾರ್ಚ್ ತಿಂಗಳು ಎಂದರೆ ಆರ್ಥಿಕ ವರ್ಷದ ಮುಕ್ತಾಯದ ಸಮಯ. ಇಂತಹ ಸಂದರ್ಭದಲ್ಲಿ ಬ್ಯಾಂಕ್‌ ವ್ಯವಹಾರಗಳಿಗಾಗಿ ತೆರಳುವ ಗ್ರಾಹಕರು ಈ ಸುದ್ದಿಯನ್ನು ಗಮನಿಸಲೇಬೇಕು. 2026ರ ಮಾರ್ಚ್ ತಿಂಗಳಿನಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಹಬ್ಬಗಳು, ವಾರಾಂತ್ಯದ ರಜೆಗಳು ಸೇರಿದಂತೆ ಒಟ್ಟು 18 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಲಿವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿರುವ ರಜೆಗಳ ಪಟ್ಟಿಯಲ್ಲಿ ರಾಷ್ಟ್ರೀಯ ರಜೆಗಳು ಹಾಗೂ ಆಯಾ ರಾಜ್ಯಗಳ ಪ್ರಾದೇಶಿಕ ಹಬ್ಬಗಳ ರಜೆಗಳೂ ಸೇರಿವೆ. ಈ ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರಲಿವೆ. … Continue reading ‘ಬ್ಯಾಂಕ್ ಗ್ರಾಹಕ’ರ ಗಮನಕ್ಕೆ: ಮಾರ್ಚ್ ತಿಂಗಳಲ್ಲಿ ಬರೋಬ್ಬರಿ ’18 ದಿನ ಬ್ಯಾಂಕ್‌’ಗಳಿಗೆ ರಜೆ!