BREAKING: ತುಂಗಭದ್ರಾ ಡ್ಯಾಂ ತಾತ್ಕಾಲಿಕ ‘ಕ್ರಸ್ಟ್ ಗೇಟ್’ ಅಳವಡಿಕೆ ಯತ್ನ ವಿಫಲ: ಕಾರ್ಯ ಸ್ಥಗಿತ
ಕೊಪ್ಪಳ: ಜಿಲ್ಲೆಯ ತುಂಗಭದ್ರಾ ಡ್ಯಾಂನ 19ನೇ ಗೇಟ್ ಕೊಚ್ಚಿ ಹೋಗಿತ್ತು. ಅದನ್ನು ರಿಪೇರಿ ಕಾರ್ಯವನ್ನು ಆರಂಭಿಸಲಾಗಿದೆ. ಐದು ದಿನಗಳ ಬಳಿಕ ಆರಂಭಗೊಂಡಿರುವಂತ ಕ್ರಸ್ಟ್ ಗೇಟ್ ರಿಪೇರಿ ಕಾರ್ಯದ ಸಂದರ್ಭದಲ್ಲಿ ಮೂರು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಹೀಗಾಗಿ ರಿಪೇರಿ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕೊಚ್ಚಿ ಹೋದ ನಂತ್ರ, ಅದನ್ನು ಮರು ಅಳವಡಿಸುವ ಕಾರ್ಯ ಮುಂದುವರೆದಿದೆ. ಸ್ಟಾಪ್ ಲಾಗ್ ಗೇಟ್ ಕೂರಿಸುವಾಗ ಸಣ್ಣ ಮಟ್ಟದ ತಾಂತ್ರಿಕ ಸಮಸ್ಯೆ ಉಂಟಾಗಿತ್ತು. ಇದನ್ನು ಸರಿಪಡಿಸೋದಕ್ಕೆ ನೀರಿಗಿಳಿದು ತಾಂತ್ರಿಕ ಸಿಬ್ಬಂದಿ … Continue reading BREAKING: ತುಂಗಭದ್ರಾ ಡ್ಯಾಂ ತಾತ್ಕಾಲಿಕ ‘ಕ್ರಸ್ಟ್ ಗೇಟ್’ ಅಳವಡಿಕೆ ಯತ್ನ ವಿಫಲ: ಕಾರ್ಯ ಸ್ಥಗಿತ
Copy and paste this URL into your WordPress site to embed
Copy and paste this code into your site to embed