BIG NEWS: ಸುರತ್ಕಲ್‌ನಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಮಗುವಿನ ಅಪಹರಣ ಯತ್ನ : ಸಿಸಿ ಟಿವಿ ದೃಶ್ಯಾವಳಿ ಸೆರೆ, ಸ್ಥಳೀಯರಲ್ಲಿ ಆತಂಕ

ಸುರತ್ಕಲ್ : ಚೊಕ್ಕಬಿಟ್ಟು ಎಂಬಲ್ಲಿ ಮನೆ ಮುಂದೆ ನಿಂತುಕೊಂಡಿದ್ದ ಮಗುವನ್ನು ಅಪರಿಚಿತ ವ್ಯಕ್ತಿಯೋರ್ವ ಅಪಹರಿಸಲು ಯತ್ನಿಸಿದ ದುರಂತ ಘಟನೆ ಡಿ 05 ರ ರಾತ್ರಿ ನಡೆದಿದ್ದು ಈ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಇದೀಗ ಪ್ರಕರಣ ಕೂಡ ದಾಖಲಿಸಲಾಗಿದೆ  BIG NEWS: ‘ಕ್ರೀಡಾಪಟು’ಗಳಿಗೆ ಭರ್ಜರಿ ಸಿಹಿಸುದ್ದಿ: ಶೀಘ್ರವೇ ‘ನೇರ ನೇಮಕಾತಿ’ಗೆ ಸಚಿವ ಸಂಪುಟ ಅನುಮೋದನೆ – ಸಿಎಂ ಬೊಮ್ಮಾಯಿ ಘೋಷಣೆ ನಿನ್ನೆ ರಾತ್ರಿ ಪರಿಸರದಲ್ಲಿ ವಿದ್ಯುತ್ ಕಡಿತಗೊಂಡಿದ್ದು ಈ ವೇಳೆ ಚೊಕ್ಕಬೆಟ್ಟು ಮಸೀದಿ ಪಕ್ಕದ ಮನೆಯ ಮುಂದೆ … Continue reading BIG NEWS: ಸುರತ್ಕಲ್‌ನಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಮಗುವಿನ ಅಪಹರಣ ಯತ್ನ : ಸಿಸಿ ಟಿವಿ ದೃಶ್ಯಾವಳಿ ಸೆರೆ, ಸ್ಥಳೀಯರಲ್ಲಿ ಆತಂಕ