“ಸುಸಂಸ್ಕೃತ ಸಮಾಜ ಸಹಿಸದ ದೌರ್ಜನ್ಯ” : ಕೋಲ್ಕತ್ತಾ ವೈದ್ಯೆ ಪ್ರಕರಣಕ್ಕೆ ಅಧ್ಯಕ್ಷೆ ‘ಮುರ್ಮು’ ಮೊದಲ ಪ್ರತಿಕ್ರಿಯೆ
ಕೋಲ್ಕತ್ತಾ : ಕೋಲ್ಕತ್ತಾ ಕೊಲೆ ಪ್ರಕರಣದ ಬಗ್ಗೆ ಅಧ್ಯಕ್ಷೆ ದ್ರೌಪದಿ ಮುರ್ಮು ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ಸುಮಾರು 20 ದಿನಗಳ ನಂತರ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇನ್ನು ಈ ಸುದ್ದಿ ಕೇಳಿ ತುಂಬಾ ಆತಂಕಕ್ಕೆ ಒಳಗಾಗಿದ್ದೆ ಎಂದು ಬಹಿರಂಗಪಡಿಸಿದ್ದಾರೆ. ಇಂತಹ ಘೋರ ಹಿಂಸೆಯನ್ನ ಯಾವುದೇ ಸುಸಂಸ್ಕೃತ ಸಮಾಜ ನಿರ್ಲಕ್ಷಿಸಲು ಸಾಧ್ಯವಿಲ್ಲ. ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ ಎಂದಿದ್ದಾರೆ. ಈ ಘಟನೆಯನ್ನ ವಿರೋಧಿಸಿ ಅದೆಷ್ಟೋ ಜನ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಅಸಹನೆ ವ್ಯಕ್ತಪಡಿಸಿದರು. ಪಿಟಿಐಗೆ ನೀಡಿದ … Continue reading “ಸುಸಂಸ್ಕೃತ ಸಮಾಜ ಸಹಿಸದ ದೌರ್ಜನ್ಯ” : ಕೋಲ್ಕತ್ತಾ ವೈದ್ಯೆ ಪ್ರಕರಣಕ್ಕೆ ಅಧ್ಯಕ್ಷೆ ‘ಮುರ್ಮು’ ಮೊದಲ ಪ್ರತಿಕ್ರಿಯೆ
Copy and paste this URL into your WordPress site to embed
Copy and paste this code into your site to embed