ಖಾತೆಯಿಂದ ಹಣ ಕಡಿತಗೊಳಿಸದೇ ‘ಮೂರು ಪಟ್ಟು ಹೆಚ್ಚು ಹಣ’ ಕೊಟ್ಟ ಎಟಿಎಂ, ವಿತ್ ಡ್ರಾಗೆ ಮುಗಿಬಿದ್ದ ಜನ

ಪಣಜಿ : ದಕ್ಷಿಣ ಗೋವಾದ ಬಂದರು ಪಟ್ಟಣ ವಾಸ್ಕೋದ ಬೈನಾದಲ್ಲಿರುವ ಬ್ಯಾಂಕ್ ಒಂದರ ಎಟಿಎಂ, ಸೋಮವಾರ ರಾತ್ರಿ ಎರಡರಿಂದ ಮೂರು ಪಟ್ಟು ಹೆಚ್ಚುವರಿ ನೋಟುಗಳನ್ನ ನೀಡಿದೆ ಎಂದು ವರದಿಯಾಗಿದೆ. ಆದಾಗ್ಯೂ, ಬ್ಯಾಂಕ್ ಅಧಿಕಾರಿಗಳು ನಂತ್ರ ಯಂತ್ರವನ್ನು ಸ್ವಿಚ್ ಆಫ್ ಮಾಡಿದರು. ಎಟಿಎಂ ತಮ್ಮ ಖಾತೆಗಳಿಂದ ಹಣ ಕಡಿತಗೊಳಿಸದೇ ಎರಡರಿಂದ ಮೂರು ಪಟ್ಟು ಹೆಚ್ಚುವರಿ ಹಣವನ್ನ ತಲುಪಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಸುದ್ದಿ ಸುತ್ತಮುತ್ತ ಹರಡುತ್ತಿದ್ದಂತೆ, ಅನೇಕರು ಎಟಿಎಂನಲ್ಲಿ ಜಮಾಯಿಸಿ ತಮ್ಮ ಹಣವನ್ನು ಹಿಂಪಡೆದರು. ನಂತ್ರ ಒಬ್ಬ … Continue reading ಖಾತೆಯಿಂದ ಹಣ ಕಡಿತಗೊಳಿಸದೇ ‘ಮೂರು ಪಟ್ಟು ಹೆಚ್ಚು ಹಣ’ ಕೊಟ್ಟ ಎಟಿಎಂ, ವಿತ್ ಡ್ರಾಗೆ ಮುಗಿಬಿದ್ದ ಜನ