ATM Currency ; ‘ATM’ನಿಂದ ಹರಿದ ನೋಟುಗಳು ಬಂದಿವ್ಯಾ.? ಎಲ್ಲಿ ಬದಲಾಯಿಸ್ಬೇಕು.? ‘RBI’ ಹೇಳಿದ್ದೇನು ನೋಡಿ.!
ಕೆಎನ್ಎನ್ಡಿಜಿಟಲ್ ಡೆಸ್ಕ್ : ಎಟಿಎಂಗಳಿಂದ ಹಣ ತೆಗೆಯುವಾಗ ಹರಿದ ನೋಟುಗಳು ಬಂದ್ರೆ ಗ್ರಾಹಕರು ಟೆನ್ಷನ್ ಆಗುತ್ತಾರೆ. ಹರಿದ ನೋಟುಗಳು ಅಮಾನ್ಯವಾಗಿದ್ದು, ಅವುಗಳನ್ನ ಬದಲಾಯಿಸಿಕೊಳ್ಳುವುದು ಹೇಗೆ.? ಎಂಬ ಚಿಂತೆ ಅವ್ರನ್ನ ಕಾಡುತ್ತೆ. ಇಷ್ಟಕ್ಕೂ ನಕಲಿ ನೋಟು ಮತ್ತು ಹರಿದ ನೋಟುಗಳಿಗೆ ಪರ್ಯಾಯವೇನು? ನೀವು ಕೂಡ ಇಂತಹ ಪರಿಸ್ಥಿತಿ ಅನುಭವಿಸಿದ್ರೆ, ಕೇಂದ್ರ ಬ್ಯಾಂಕ್ (RBI) ಈ ನೋಟುಗಳನ್ನ ವಿನಿಮಯ ಮಾಡಿಕೊಳ್ಳುವ ಮಾರ್ಗಗಳನ್ನ ಸೂಚಿಸಿದೆ. ಇದು ಸರಳ ಪರಿಹಾರವನ್ನ ತೋರಿಸಿದೆ. ಅದ್ರಂತೆ, ಎಟಿಎಂಗಳಲ್ಲಿ ಹರಿದ ಅಥವಾ ನಕಲಿ ನೋಟುಗಳು ಬಂದ್ರೆ, ಬ್ಯಾಂಕ್ಗಳಲ್ಲಿ … Continue reading ATM Currency ; ‘ATM’ನಿಂದ ಹರಿದ ನೋಟುಗಳು ಬಂದಿವ್ಯಾ.? ಎಲ್ಲಿ ಬದಲಾಯಿಸ್ಬೇಕು.? ‘RBI’ ಹೇಳಿದ್ದೇನು ನೋಡಿ.!
Copy and paste this URL into your WordPress site to embed
Copy and paste this code into your site to embed