ಭೂಮಿ ಸಮೀಪಕ್ಕೆ ‘ಅಟ್ಲಾಸ್ ಧೂಮಕೇತು’: ಅ.27ರಂದು ಬರಿಗಣ್ಣಿಗೆ ಗೋಚರ | Atlas Comet

ನವದೆಹಲಿ: ಅಪರೂಪದ ಧೂಮಕೇತು ಅಟ್ಲಾಸ್ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ನಲ್ಲಿ ಗೋಚರಿಸಲಿದೆ. 2023ರ ಜನವರಿಯಲ್ಲಿ ದೂರದರ್ಶಕದಲ್ಲಿ ಸುಮಾರು 100 ಕೋಟಿ ಕಿಮೀ ದೂರದಲ್ಲಿ ಕಂಡು, ಇದನ್ನು ಶತಮಾನದ ಧೂಮಕೇತು ಎಂದೇ ಬಣ್ಣಿಸಲಾಗಿತ್ತು. ಈಗ ಇದನ್ನು ವರ್ಷದ ಧೂಮಕೇತು ಎಂದು ಅಂದಾಜಿಸಲಾಗಿದ್ದು, ಭೂಮಿಗೆ ಸಮೀಪಕ್ಕೆ ಬರುವಂತ ಅಟ್ಲಾಸ್ ಧೂಮಕೇತುವನ್ನು ಈ ಬಾರಿ ಬರಿಗಣ್ಣಿನಿಂದ ನೋಡಬಹುದಾಗಿದೆ. ಸುಚಿನ್ಸನ್-ಅಟ್ಲಾಸ್ ಹೆಸರಿನ ಧೂಮಕೇತು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಸೂರ್ಯೋದಯಕ್ಕೆ ಮುನ್ನ ಬರಿಗಣ್ಣಿಗೆ ಕಾಣಿಸಲಿದೆ. ಸೌರವ್ಯೂಹದ ಹೊರವಲಯ ಊರ್ಸ್ ಕ್ಲೌಡ್ ನಿಂದ ಅಂದರೆ ಸುಮಾರು … Continue reading ಭೂಮಿ ಸಮೀಪಕ್ಕೆ ‘ಅಟ್ಲಾಸ್ ಧೂಮಕೇತು’: ಅ.27ರಂದು ಬರಿಗಣ್ಣಿಗೆ ಗೋಚರ | Atlas Comet