ನಾಳೆ ಸಂಜೆ 4:30ಕ್ಕೆ ದೆಹಲಿ ಮುಖ್ಯಮಂತ್ರಿಯಾಗಿ ಅತಿಶಿ ಪ್ರಮಾಣ ವಚನ ಸ್ವೀಕಾರ | Atishi to take oath as Delhi CM
ನವದೆಹಲಿ: ಎಎಪಿ ನಾಯಕಿ ಮತ್ತು ನಿಯೋಜಿತ ಸಿಎಂ ಅತಿಶಿ ಸೆಪ್ಟೆಂಬರ್ 21 ರ ಶನಿವಾರ ಸಂಜೆ 4: 30 ಕ್ಕೆ ರಾಜ್ ನಿವಾಸದಲ್ಲಿ ದೆಹಲಿ ಮುಖ್ಯಮಂತ್ರಿ ಕಚೇರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರೊಂದಿಗೆ ಐದು ಮಂತ್ರಿಗಳು ಸಹ ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಿದ್ದಾರೆ. ಅಂದಹಾಗೇ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಿದ್ದರು. ಆ ಬಳಿಕ ನೂತನ ಮುಖ್ಯಮಂತ್ರಿಯಾಗಿ ಎಎಪಿಯ ಶಾಸಕಾಂಗ ಪಕ್ಷದ ಸಭೆಯಲ್ಲಿ ಅತಿಶಿ ಆಯ್ಕೆ ಮಾಡಲಾಗಿತ್ತು. Atishi to take oath as … Continue reading ನಾಳೆ ಸಂಜೆ 4:30ಕ್ಕೆ ದೆಹಲಿ ಮುಖ್ಯಮಂತ್ರಿಯಾಗಿ ಅತಿಶಿ ಪ್ರಮಾಣ ವಚನ ಸ್ವೀಕಾರ | Atishi to take oath as Delhi CM
Copy and paste this URL into your WordPress site to embed
Copy and paste this code into your site to embed