BIGG NEWS: ಕೆ ಎಲ್ ರಾಹುಲ್ ಮತ್ತು ಅತಿಯಾ ಶೆಟ್ಟಿ ಮದುವೆಗೆ ಡೇಟ್‌ ಫಿಕ್ಸ್‌..! ಯಾವಾಗ ಗೊತ್ತಾ?

ಮುಂಬೈ: ಕ್ರಿಕೆಟಿಗ ಕೆ.ಎಲ್ ರಾಹುಲ್ ಮತ್ತು ನಟಿ ಅಥಿಯಾ ಶೆಟ್ಟಿ ಮತ್ತೆ ಸುದ್ದಿಯಲ್ಲಿದ್ದಾರೆ. ಇವರಿಬ್ಬರು ಪ್ರೀತಿ ಮಾಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತೆ ಇದೆ. ಇದೀಗ ಅವರಿಬ್ಬ ಕಡೆಯಿಂದ ಹೊಸ ಅಪ್‌ ಡೇಟ್‌ ಸಿಕ್ಕಿದೆ. ಸದ್ಯ ಅವರಿಬ್ಬ ಮದುವೆ ಡೇಟ್‌ ಫಿಕ್ಸ್‌ ಆಗಿದೆ. BIGG NEWS: ವರದಕ್ಷಿಣೆ ಕಿರುಕುಳದ ಬಗ್ಗೆ ತಪ್ಪು ಮಾಹಿತಿ ನೀಡಿದರೆ ಕಠಿಣ ಕ್ರಮ: ಹೈಕೋರ್ಟ್   ಈ ಹಿಂದೆ ಮುಂದಿನ ಮೂರು ತಿಂಗಳಲ್ಲಿ ಇವರಿಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ ಈ ಸುದ್ದಿಯನ್ನು … Continue reading BIGG NEWS: ಕೆ ಎಲ್ ರಾಹುಲ್ ಮತ್ತು ಅತಿಯಾ ಶೆಟ್ಟಿ ಮದುವೆಗೆ ಡೇಟ್‌ ಫಿಕ್ಸ್‌..! ಯಾವಾಗ ಗೊತ್ತಾ?