Viral letter: ತರಬೇತಿ ವೇಳೆ ನಿದ್ರೆಗೆ ಜಾರಿದ ಹೆಡ್ ಕಾನ್‌ಸ್ಟೆಬಲ್: ನಿದ್ರೆಗೆ ಕಾರಣ ಕೇಳಿ ದಂಗಾದ ಅಧಿಕಾರಿಗಳು! ಅದೇನಂತಾ ಇಲ್ಲಿ ನೋಡಿ!

ಉತ್ತರ ಪ್ರದೇಶ; ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ತರಬೇತಿ ವೇಳೆ ಹೆಡ್ ಕಾನ್‌ಸ್ಟೆಬಲ್ ಒಬ್ಬರು ಮಲಗಿದ್ದಾಗ ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಅಧಿಕಾರಿಗಳು ಕೇಳಿದ್ದರು. ಇದಕ್ಕೆ ಸ್ಪಷ್ಟೀಕರಣ ಕೊಟ್ಟ ಪತ್ರದ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾನ್‌ಸ್ಟೆಬಲ್ ರಾಮ್ ಶರೀಫ್ ಯಾದವ್ ಸೋಮವಾರ ತಮ್ಮ ತರಬೇತಿ ಅವಧಿಯಲ್ಲಿ ಮಲಗಿದ್ದರು. ಇದನ್ನು ಕಂಡ ಅವರ ಕಮಾಂಡರ್ ಈ ಕೃತ್ಯವು ಸಂಪೂರ್ಣ ನಿರ್ಲಕ್ಷ್ಯದ ಸಂಕೇತವಾಗಿದೆ. ಇದಕ್ಕೆ ಸ್ಪಷ್ಟೀಕರಣವನ್ನು ನೀಡಬೇಕೆಂದು ತಾಕೀತು ಮಾಡಿದ್ದರು. ಇದಕ್ಕೆ ಉತ್ತರ ಕೊಟ್ಟ ಕಾನ್‌ಸ್ಟೆಬಲ್, … Continue reading Viral letter: ತರಬೇತಿ ವೇಳೆ ನಿದ್ರೆಗೆ ಜಾರಿದ ಹೆಡ್ ಕಾನ್‌ಸ್ಟೆಬಲ್: ನಿದ್ರೆಗೆ ಕಾರಣ ಕೇಳಿ ದಂಗಾದ ಅಧಿಕಾರಿಗಳು! ಅದೇನಂತಾ ಇಲ್ಲಿ ನೋಡಿ!