ಸುಭಾಷಿತ :

Sunday, March 29 , 2020 10:42 AM

ರಫೆಲ್ ದಾಖಲೆಗಳು ಕಳುವಾಗಿಲ್ಲ : ಸ್ಪಷ್ಟನೆ ನೀಡಿದ ಅಟಾರ್ನಿ ಜನರಲ್


Saturday, March 9th, 2019 8:16 am

ನವದೆಹಲಿ : ‘ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳು ಕಳುವಾಗಿಲ್ಲ ಎಂದು ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಸ್ಪಷ್ಟಪಡಿಸಿದ್ದಾರೆ.

ರಫೇಲ್‌ ದಾಖಲೆಗಳಿಗೆ ಭದ್ರತೆ ನೀಡಲಾಗದ ಸರಕಾರ ದೇಶಕ್ಕೆ ಏನು ಭದ್ರತೆ ಒದಗಿಸುತ್ತದೆ ಎಂಬ ಪ್ರತಿಪಕ್ಷಗಳ ಹಿನ್ನೆಲೆಯಲ್ಲಿ ಮಾತನಾಡಿದ ಅವರು ‘ಕೋರ್ಟ್‌ನಲ್ಲಿ ನಾನು ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ, ಎಂದು ಹೇಳಿರುವ ಅಟಾರ್ನಿ ಜನರಲ್ ಮೂಲ ದಾಖಲೆಗಳ ಫೋಟೊಕಾಪಿಗಳನ್ನು ಅಕ್ರಮವಾಗಿ ರಕ್ಷಣಾ ಸಚಿವಾಲಯದ ಹೊರಗಿನವರಿಗೆ ನೀಡಲಾಗಿದೆ,” ಎಂದು ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ.

ದಾಖಲೆ ಕಳವು ಪ್ರಕರಣ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿರುವುದರಿಂದ ಕೋರ್ಟ್‌ನಲ್ಲಿ ‘ಕಳವು’ ಪದ ಪ್ರಯೋಗ ಮಾಡುವುದನ್ನು ಅಟಾರ್ನಿ ಜನರಲ್‌  ತಪ್ಪಿಸಬೇಕಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions