ಅ.3 ರಂದು ಪ್ರಧಾನಿ ಮೋದಿಯಿಂದ ‘ಅಟಲ್ ಸುರಂಗ’ ಲೋಕಾರ್ಪಣೆ – Kannada News Now


India

ಅ.3 ರಂದು ಪ್ರಧಾನಿ ಮೋದಿಯಿಂದ ‘ಅಟಲ್ ಸುರಂಗ’ ಲೋಕಾರ್ಪಣೆ

ಶಿಮ್ಲಾ :  ವಿಶ್ವದ ಅತಿ ಉದ್ದವಾದ ಹೆದ್ದಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಿಮಾಚಲ ಪ್ರದೇಶದ ಅಟಲ್ ಸುರಂಗ ಮಾರ್ಗವನ್ನು ಆ.3 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಧಾಟಿಸಲಿದ್ದಾರೆ.

 ಈ ಬಗ್ಗೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಹೈ ರಾಮ್ ಠಾಕೂರ್ ಮಾಹಿತಿ ನೀಡಿದ್ದು, ಅಂದು ಪ್ರಧಾನಿ ಮೋದಿ ಅವರು ಮನಾಲಿಗೆ ಭೇಟಿ ನೀಡುತ್ತಿದ್ದು, ಬಳಿಕ ಲಾಹೌಲ್ ಗೆ ಭೇಟಿ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಬರೋಬ್ಬರಿ 10 ಸಾವಿರ ಅಡಿಗಿಂತ ಹೆಚ್ಚು ಉದ್ದವಾಗಿರುವ ವಿಶ್ವದ ಅತಿ ಉದ್ದವಾದ ಹೆದ್ದಾರಿ ಎಂಬ ಹೆಗ್ಗಳಿಕೆಗೆ ಅಟಲ್ ಸುರಂಗ ಮಾರ್ಗ ಪಾತ್ರವಾಗಿದೆ.

ಡ್ರಗ್ಸ್ ದಂಧೆ ಕೇಸ್ : ಸಂಸದ ಪಿಸಿ ಮೋಹನ್ ಹಾಗೂ ಶಿವರಾಮೇಗೌಡ ಪುತ್ರರಿಗೆ ISD ನೋಟಿಸ್..!
error: Content is protected !!