BIGG NEWS: ಅಟಲ್ ಪಿಂಚಣಿ ಯೋಜನೆ ಹೊಸ ನಿಯಮ: ಹೂಡಿಕೆದಾರರು ಅಕ್ಟೋಬರ್ ನಿಂದ ಸೇರುವಂತಿಲ್ಲ

ನವದೆಹಲಿ: ಕೇಂದ್ರ ಸರ್ಕಾರವು ಅಟಲ್ ಪಿಂಚಣಿ ಯೋಜನೆಯ ಹೂಡಿಕೆ ನಿಯಮಗಳಿಗೆ ತಿದ್ದುಪಡಿ ತಂದಿದ್ದು, 2022 ರ ಅಕ್ಟೋಬರ್ 1 ರಿಂದ ಅನ್ವಯವಾಗಲಿದೆ. BIGG NEWS: PSI ನೇಮಕಾತಿ ಹಗರಣ; ಜೈಲಿನಲ್ಲಿ ಅಮೃತ್ ಪೌಲ್‍ಗೆ ಕಾಡುತ್ತಿದೆ ಖಿನ್ನತೆ; ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ   ಬದಲಾದ ಅಟಲ್ ಪಿಂಚಣಿ ಯೋಜನಾ ನಿಯಮಗಳಲ್ಲಿ, ಆದಾಯ ತೆರಿಗೆ ಪಾವತಿಸುವವರು 2022 ರ ಅಕ್ಟೋಬರ್ 1 ರಿಂದ ಅಟಲ್ ಪಿಂಚಣಿ ಯೋಜನೆಯ ಖಾತೆಯನ್ನು ತೆರೆಯಲು ಅರ್ಹರಾಗಿರುವುದಿಲ್ಲ. ಆದಾಯ ತೆರಿಗೆ ಪಾವತಿದಾರರಾಗಿರುವ ಹೂಡಿಕೆದಾರರು 2022 ರ … Continue reading BIGG NEWS: ಅಟಲ್ ಪಿಂಚಣಿ ಯೋಜನೆ ಹೊಸ ನಿಯಮ: ಹೂಡಿಕೆದಾರರು ಅಕ್ಟೋಬರ್ ನಿಂದ ಸೇರುವಂತಿಲ್ಲ