BREAKING NEWS: ಮೆಕ್ಸಿಕೋದಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ: ಓರ್ವ ಸಾವು | Earthquake in Mexico
ಮೆಕ್ಸಿಕೋ: ಮೆಕ್ಸಿಕೋದ ಪಶ್ಚಿಮ ಭಾಗದಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ವೇಳೆ ಓರ್ವ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. 1985 ಮತ್ತು 2017 ರಲ್ಲಿ ದೇಶದಲ್ಲಿ ಸಂಭವಿಸಿದ ಭಾರೀ ಭೂಕಂಪನದ ವಾರ್ಷಿಕೋತ್ಸವದಂದೇ ಈ ಘಟನೆ ಮರುಕಳಿಸಿದೆ. ಸೋಮವಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 1 ಗಂಟೆಯ ನಂತರ (16:00 GMT) ಭೂಕಂಪ ಸಂಭವಿಸಿದೆ. US ಜಿಯೋಲಾಜಿಕಲ್ ಸರ್ವೆ (USGS) ಪ್ರಕಾರ, ಮೈಕೋಕಾನ್ ಮತ್ತು ಕೊಲಿಮಾ ರಾಜ್ಯಗಳ ನಡುವಿನ ಗಡಿ ಪ್ರದೇಶದಲ್ಲಿ ಭೂಮಿಯಿಂದ 15km (9 ಮೈಲುಗಳಷ್ಟು) ಆಳದಲ್ಲಿ … Continue reading BREAKING NEWS: ಮೆಕ್ಸಿಕೋದಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ: ಓರ್ವ ಸಾವು | Earthquake in Mexico
Copy and paste this URL into your WordPress site to embed
Copy and paste this code into your site to embed