BIG BREAKING NEWS: ಜಮ್ಮು & ಕಾಶ್ಮೀರದ ಪೂಂಚ್‌ನಲ್ಲಿ ಕಮರಿಗೆ ಬಿದ್ದ ಮಿನಿ ಬಸ್ … 6 ಮಂದಿ ಸಾವು, ಹಲವರಿಗೆ ಗಾಯ |Mini Bus Falls into Gorge

ಜಮ್ಮು ಮತ್ತು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಮಿನಿ ಬಸ್ ಕಮರಿಗೆ ಬಿದ್ದ ಪರಿನಾಮ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಪೂಂಚ್ ಜಿಲ್ಲೆಯ ಸಾವ್ಜಿಯಾನ್ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ಇದುವರೆಗೆ ಆರು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. Mini bus accident in Sawjian area of Poonch Injuries reported More Details Awaited pic.twitter.com/NpoZ6eS7Wj — Qadri (@NiyazQadri9) September 14, 2022 ಘಟನಾ … Continue reading BIG BREAKING NEWS: ಜಮ್ಮು & ಕಾಶ್ಮೀರದ ಪೂಂಚ್‌ನಲ್ಲಿ ಕಮರಿಗೆ ಬಿದ್ದ ಮಿನಿ ಬಸ್ … 6 ಮಂದಿ ಸಾವು, ಹಲವರಿಗೆ ಗಾಯ |Mini Bus Falls into Gorge