ಅಂಗೋಲಾದಲ್ಲಿ ವಾಮಾಚಾರದ ವೇಳೆ ನಿಗೂಢ ದ್ರವ ಸೇವಿಸಿ 50 ಮಂದಿ ಸಾವು

ಅಂಗೋಲ: ಅಂಗೋಲಾದಲ್ಲಿ ತಾವು ಮಾಂತ್ರಿಕರಲ್ಲ ಎಂದು ಸಾಬೀತುಪಡಿಸಲು ಗಿಡಮೂಲಿಕೆ ಕಷಾಯವನ್ನು ಸೇವಿಸಲು ಹೇಳಿದ ನಂತರ  ಕಷಾಯ ಕುಡಿದ ಸುಮಾರು 50 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು ಗುರುವಾರ (ಮಾರ್ಚ್ 14) ತಿಳಿಸಿದ್ದಾರೆ. ಸ್ಥಳೀಯ ಕೌನ್ಸಿಲರ್ ಲುಜಿಯಾ ಫಿಲೆಮೋನ್ ಅವರ ಪ್ರಕಾರ, ಜನವರಿ ಮತ್ತು ಫೆಬ್ರವರಿ ನಡುವಿನ ಅವಧಿಯಲ್ಲಿ ಕೇಂದ್ರ ಪಟ್ಟಣ ಕ್ಯಾಮಾಕುಪಾ ಬಳಿ ಈ 50 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ವಿಲಕ್ಷಣ ಕೃತ್ಯದಲ್ಲಿ 50 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ … Continue reading ಅಂಗೋಲಾದಲ್ಲಿ ವಾಮಾಚಾರದ ವೇಳೆ ನಿಗೂಢ ದ್ರವ ಸೇವಿಸಿ 50 ಮಂದಿ ಸಾವು