ಗಾಝಾ ಮಸೀದಿ ಮೇಲೆ ಇಸ್ರೇಲ್ ವಾಯುದಾಳಿ: 24 ಮಂದಿ ಸಾವು | Israeli Air Strike On Gaza Mosque

ಇಸ್ರೇಲ್: ಗಾಝಾ ಪಟ್ಟಿಯ ನಿರಾಶ್ರಿತರಿಗೆ ಆಶ್ರಯ ನೀಡುತ್ತಿರುವ ಮಸೀದಿ ಮತ್ತು ಶಾಲೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 24 ಜನರು ಸಾವನ್ನಪ್ಪಿದ್ದಾರೆ ಮತ್ತು 93 ಮಂದಿ ಗಾಯಗೊಂಡಿದ್ದಾರೆ ಎಂದು ಹಮಾಸ್ ಆಡಳಿತದ ಗಾಝಾ ಸರ್ಕಾರಿ ಮಾಧ್ಯಮ ಕಚೇರಿ ತಿಳಿಸಿದೆ. ಇಸ್ರೇಲ್ ಮತ್ತು ಫೆಲೆಸ್ತೀನ್ ಉಗ್ರಗಾಮಿ ಗುಂಪು ಹಮಾಸ್ ನಡುವಿನ ಯುದ್ಧವು ತನ್ನ ಮೊದಲ ವಾರ್ಷಿಕೋತ್ಸವವನ್ನು ಸಮೀಪಿಸುತ್ತಿರುವಾಗ ಕೇಂದ್ರ ಗಾಝಾ ಪಟ್ಟಿಯ ದೇರ್ ಅಲ್-ಬಾಲಾಹ್ನ ಅಲ್-ಅಕ್ಸಾ ಆಸ್ಪತ್ರೆಯ ಬಳಿ ಮಸೀದಿ ಮತ್ತು ಶಾಲೆಯ ಮೇಲೆ ದಾಳಿಗಳು … Continue reading ಗಾಝಾ ಮಸೀದಿ ಮೇಲೆ ಇಸ್ರೇಲ್ ವಾಯುದಾಳಿ: 24 ಮಂದಿ ಸಾವು | Israeli Air Strike On Gaza Mosque