ಟರ್ಕಿ ಕರಾವಳಿಯಲ್ಲಿ ವಲಸಿಗರನ್ನ ಕರೆದೊಯ್ಯುತ್ತಿದ್ದ ದೋಣಿ ಮುಳುಗಿ ಕನಿಷ್ಠ 16 ಮಂದಿ ಸಾವು
ಕೆಎನ್ಎನ್ ಡಿಜಿಟಲ್ ಡೆಸ್ಕ್ : ವಲಸಿಗರಿಂದ ತುಂಬಿದ ದೋಣಿ ಟರ್ಕಿಯ ಕರಾವಳಿಗೆ ಹತ್ತಿರವಿರುವ ಸಮುದ್ರದಲ್ಲಿ ಮುಳುಗಿದ್ದು, ಈ ದೋಣಿ ವಲಸಿಗರನ್ನ ಹೊತ್ತೊಯ್ಯುತ್ತಿತ್ತು ಎಂದು ಹೇಳಲಾಗುತ್ತಿದೆ. ಟರ್ಕಿಯ ಉತ್ತರ ಏಜಿಯನ್ ಕರಾವಳಿಯಲ್ಲಿ ಶುಕ್ರವಾರ ರಬ್ಬರ್ ದೋಣಿ ಮುಳುಗಿದ್ದು, ಈ ಅಪಘಾತದಲ್ಲಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. ಟರ್ಕಿಯ ಕೋಸ್ಟ್ ಗಾರ್ಡ್ ಸಿಬ್ಬಂದಿ ಕನಕ್ಕಲೆ ಪ್ರಾಂತ್ಯದ ಅಸೆಬಾತ್ ಪಟ್ಟಣದ ಬಳಿ ಸಮುದ್ರದಿಂದ ಇಬ್ಬರು ವಲಸಿಗರನ್ನ ರಕ್ಷಿಸಿದರೆ, ಇತರ ಇಬ್ಬರು ತಾವಾಗಿಯೇ ದಡವನ್ನ ತಲುಪುವಲ್ಲಿ … Continue reading ಟರ್ಕಿ ಕರಾವಳಿಯಲ್ಲಿ ವಲಸಿಗರನ್ನ ಕರೆದೊಯ್ಯುತ್ತಿದ್ದ ದೋಣಿ ಮುಳುಗಿ ಕನಿಷ್ಠ 16 ಮಂದಿ ಸಾವು
Copy and paste this URL into your WordPress site to embed
Copy and paste this code into your site to embed