BREAKING NEWS: ಅಫ್ಘಾನಿಸ್ತಾನದ ಇಬಾಕ್ ನ ಸೆಮಿನರಿಯಲ್ಲಿ ಬಾಂಬ್‌ ಸ್ಪೋಟ 15 ಸಾವು, 27 ಮಂದಿಗೆ ಗಾಯ | Afghanistan Blast

ಕಾಬೂಲ್‌ : ಅಫ್ಘಾನಿಸ್ತಾನದ ಸಮಾಂಗನ್ ನ ಎಬಾಕ್ ನಗರದಲ್ಲಿ ಬುಧವಾರ (ನವೆಂಬರ್ 30) ಬಾಂಬ್ ಸ್ಫೋಟ ಸಂಭವಿಸಿದೆ. ಜಹ್ದಿಯಾ ಮದರಸಾದಲ್ಲಿ ಮಧ್ಯಾಹ್ನದ ಪ್ರಾರ್ಥನೆಯ ನಂತರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು 27 ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಫ್ಘಾನಿಸ್ತಾನದ ಟೊಲೊ ಸುದ್ದಿಯು ಪ್ರಾಂತೀಯ ಆಸ್ಪತ್ರೆಯ ವೈದ್ಯರನ್ನು ಉಲ್ಲೇಖಿಸಿ ವರದಿ ಮಾಡಿದೆ. ಈ ಸುದ್ದಿ ಈಗಷ್ಟೇ ಬಂದಿದೆ ಹೆಚ್ಚಿನ ಮಾಹಿತಿ ಪಡೆದ ತಕ್ಷಣ, ನಾವು ಈ ಪುಟದಲ್ಲಿ ಹೆಚ್ಚಿನ ಮಾಹಿತಿಯನ್ನು ನವೀಕರಣ ಮಾಡುತ್ತೇವೆ, … Continue reading BREAKING NEWS: ಅಫ್ಘಾನಿಸ್ತಾನದ ಇಬಾಕ್ ನ ಸೆಮಿನರಿಯಲ್ಲಿ ಬಾಂಬ್‌ ಸ್ಪೋಟ 15 ಸಾವು, 27 ಮಂದಿಗೆ ಗಾಯ | Afghanistan Blast