ಪ್ರತ್ಯಂಗಿರಾ ಹೋಮವೊಂದೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರ..! ಮಾರ್ಗದರ್ಶನವಿಲ್ಲದೇ ಮಾಡದಿರಿ | #1 Latest News Updates Portal – 24×7 | Kannada News Now

Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language, Insurance, Gas/Electricity, Loans, Mortgage, Attorney, Lawyer , Donate, , Conference Call, Degree, Credit, credit card, car loans, home appliances, flipkart home appliances, flipkart , amazon home appliances, online shoping, cricket, onlinegame, medicare, weight loss, hairloss, helthtips, weight loss, online classes, Snapdeal., eBay, Myntra. Shopclues. breaking news, kannada latest news, kannada news, kannada news live, kannada online news, kannadanewsnow.com, kannadanewsnowdotcom, kanndanew newsnow dot com, karnataka latest news, karnataka news, latest news. indianews. Narendra Damodardas Modi, india breaking news, coronavirus, covid 19 india, yeddyurappa, siddaramaiah, Politicians in India, Current affairs, Elections, Political News, Current Affairs politics, Rahul Gandhi, Indian National Congress, Amit Shah, Bharatiya Janata Party, Priyanka Gandhi, Mamata Banerjee All India Trinamool Congress, Arvind Kejriwal, Aam Aadmi Party, Asaduddin Owaisi, All India Majlis-e-Ittehadul Muslimeen, Follow, H D Deve Gowda, Janata Dal (Secular), Harsh Vardhan, Bharatiya Janata Party, KCR, Telangana Rashtra Samithi, Kamal Hassan, Makkal Neethi, MaiamLal, Krishna, Advani, Bharatiya Janata Party, Mamata Banerjee All India Trinamool Congress, Manmohan Singh, Congress, mallikarjun kharge, Indian National Congress, Nirmala Sitharaman, Bharatiya Janata Party, Nitin Gadkari, Bharatiya Janata Party, Raj Thackeray, Maharashtra Navnirman Sena, Uma Bharti, Shivsena, V K Singh, General VK Singh, Sourav Ganguly, MS Dhoni , Virat Kohli, yogi, Adithyanath



Lifestyle

ಪ್ರತ್ಯಂಗಿರಾ ಹೋಮವೊಂದೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರ..! ಮಾರ್ಗದರ್ಶನವಿಲ್ಲದೇ ಮಾಡದಿರಿ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ, ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ, 9535935559

ಪ್ರತ್ಯಂಗಿರಾ ಹೋಮವನ್ನು ‘ದೇವಿ ಉಪಾಸಕರು’ (ದೇವಿಯ ಆರಾಧಕರು) ಮಾರ್ಗದರ್ಶನದೊಂದಿಗೆ ಮಾತ್ರ ನಡೆಸಬೇಕು. ಪ್ರತ್ಯಂಗಿರಾ ಹೋಮವನ್ನು ಯಾಕೆ ಮಾಡಬೇಕು..? ಈ ಹೋಮದ ಪ್ರಯೋಜನಗಳೇನು..?

ಈ ಬ್ರಹ್ಮಾಂಡವನ್ನು ಕಾಲಕಾಲಕ್ಕೆ ರಕ್ಷಿಸಲು ದೇವತೆಗಳು ಮತ್ತು ದೇವರುಗಳು ವಿವಿಧ ಅವತಾರಗಳನ್ನು ತೆಗೆದುಕೊಂಡಿದ್ದಾರೆ. ಅಂತಹ ಒಂದು ಅವತಾರವೆಂದರೆ “ಪ್ರತ್ಯಂಗಿರಾ ದೇವಿ”. ಪ್ರತ್ಯಂಗಿರಾ ದೇವಿಯು ಶಕ್ತಿ ದೇವತೆಗಳಲ್ಲಿ ಉಗ್ರ ಸ್ವರೂಪಿಣಿ ಶತ್ರು ಸಂಹಾರಕ್ಕಾಗಿ ಜನಿಸಿ ಬಂದವಳು ಈಕೆ. ಶಿವ-ವಿಷ್ಣು ಹಾಗೂ ಆದಿಶಕ್ತಿ ಈ ಮೂವರ ಅಂಶವನ್ನು ಹೊಂದಿರುವ ದೇವತೆ ಈಕೆ ಈ ಪ್ರತ್ಯಂಗಿರಾ ದೇವಿಯು ಸಿಂಹದ ಮುಖ ಸ್ತ್ರೀಯ ದೇಹವನ್ನು ಹೊಂದಿದ್ದು ಸಿಂಹವನ್ನೇ ವಾಹನವಾಗಿ ಮಾಡಿಕೊಂಡಿದ್ದಾಳೆ. ಈ ಪ್ರತ್ಯಂಗಿರಾ ದೇವಿಯು ಪುರಾಣ ಕಾಲಗಳಿಂದಲೂ ಪ್ರಸಿದ್ಧವಾದ ದೇವತೆ. ವಾಸ್ತವವಾಗಿ, ಪ್ರತ್ಯಂಗಿರಾ ದೇವಿಯ ಬಗ್ಗೆ ವೇದಗಳಲ್ಲಿ ಸಾಕಷ್ಟು ವಿವರಣೆಗಳನ್ನು ನೀಡಲಾಗಿದೆ.
ಪ್ರತ್ಯಂಗಿರಾ ಹೋಮವನ್ನು ‘ದೇವಿ ಉಪಾಸಕರು’ (ದೇವಿಯ ಆರಾಧಕರು) ಮಾರ್ಗದರ್ಶನದೊಂದಿಗೆ ಮಾತ್ರ ನಡೆಸಬೇಕು.

ಪ್ರತ್ಯಂಗಿರಾ ಹೋಮವನ್ನು ಯಾಕೆ ಮಾಡಬೇಕು..? ಈ ಹೋಮದ ಪ್ರಯೋಜನಗಳೇನು..?

​1. ಮಾನಸಿಕ ಶಾಂತಿ, ಸ್ಥಿರತೆ ಸಿಗುವುದು:-
ಪ್ರತ್ಯಂಗಿರಾ ದೇವಿಯು ಅತ್ಯಂತ ಶಕ್ತಿಶಾಲಿ ಹಾಗೂ ಪ್ರಭಾವಶಾಲಿ ದೇವತೆಯಾಗಿದ್ದು, ಅನೇಕರು ಈ ದೇವಿಯನ್ನು ಶ್ರದ್ಧಾ – ಭಕ್ತಿಯಿಂದ ಪೂಜಿಸುತ್ತಾರೆ. ಪ್ರತ್ಯಂಗಿರಾ ದೇವಿಯನ್ನು ಪೂಜಿಸುವುದರಿಂದ ಮನಸ್ಸಿನ ಶಾಂತಿಯು ನೆಲೆಯಾಗುತ್ತದೆ. ಅಂದರೆ ದೇವಿಯ ಆರಾಧನೆಯಿಂದ ಮಾನಸಿಕ ಶಾಂತಿ ಪ್ರಾಪ್ತವಾಗುತ್ತದೆ. ಮತ್ತು ಇದರೊಂದಿಗೆ ಮಾನಸಿಕ ಸ್ಥಿರತೆಯನ್ನು ಪಡೆಯಲು ಸಹಕಾರಿಯಾಗಿದೆ.

​2. ನಕಾರಾತ್ಮಕ ಶಕ್ತಿಗಳೇ ಇರದು:-
ಪ್ರತ್ಯಂಗಿರಾ ಹೋಮವು ಅತ್ಯಂತ ಶಕ್ತಿಶಾಲಿ ಹೋಮವಾಗಿದ್ದು, ಈ ಹೋಮವನ್ನು ಮಾಡುವುದರಿಂದ ಮಾತ್ರವಲ್ಲ. ಪ್ರತ್ಯಂಗಿರಾ ದೇವಿಯ ಆಶೀರ್ವಾದದಿಂದಲೂ ಕೂಡ ನಮ್ಮನ್ನು ಯಾವುದೇ ನಕಾರಾತ್ಮಕ ಶಕ್ತಿ ಅಥವಾ ದುಷ್ಟ ಶಕ್ತಿ ನಮಗೆ ತೊಂದರೆಯನ್ನು ನೀಡುವುದಿಲ್ಲ. ಪ್ರತ್ಯಂಗಿರಾ ಹೋಮವನ್ನು ಯಾವ ಸ್ಥಳದಲ್ಲಿ ಮಾಡುತ್ತೇವೋ ಆ ಸ್ಥಳದಲ್ಲಿ ಎಂದಿಗೂ ಕೂಡ ನಕಾರಾತ್ಮಕ ಶಕ್ತಿಗಳು ಪ್ರವೇಶವನ್ನು ಪಡೆಯುವುದಿಲ್ಲ

​3. ದುರಾದೃಷ್ಟ ದೂರಾಗುವುದು:-
ಪ್ರತ್ಯಂಗಿರಾ ಹೋಮವನ್ನು ಮಾಡುವುದರಿಂದ ನಮ್ಮ ಸುತ್ತಲಿನ ನಕಾರಾತ್ಮಕ ಶಕ್ತಿಗಳು ನಮ್ಮಿಂದ ದೂರಾಗುವುದು ಮಾತ್ರವಲ್ಲ. ಪ್ರತ್ಯಂಗಿರಾ ಹೋಮವನ್ನು ಮಾಡುವುದರಿಂದ ನಮ್ಮೆಲ್ಲಾ ದುರಾದೃಷ್ಟಗಳು ದೂರಾಗುತ್ತದೆ. ಪ್ರತ್ಯಂಗಿರಾ ಹೋಮವನ್ನು ಯಾವ ಸ್ಥಳದಲ್ಲಿ ಮಾಡಿರುತ್ತೇವೋ ಆ ಸ್ಥಳದಲ್ಲಿ ಎಂದಿಗೂ ದುರಾದೃಷ್ಟ ತಲೆದೂರುವುದಿಲ್ಲ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9535935559

​4. ಆರೋಗ್ಯ ಪ್ರಾಪ್ತವಾಗುವುದು:-
ಪ್ರತ್ಯಂಗಿರಾ ಹೋಮವನ್ನು ಮಾಡುವುದರಿಂದ ಅನಾರೋಗ್ಯವು ದೂರಾಗಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ತೀವ್ರ ಅನಾರೋಗ್ಯವನ್ನು ಹೊಂದಿರುವವರು, ಅಷ್ಟೇ ಔಷಧಿಯನ್ನು ತೆಗೆದುಕೊಂಡರು ಅನಾರೋಗ್ಯ ದೂರಾಗದೇ ಇರುವವರು ಔಷಧಿಗಳನ್ನು ತೆಗೆದುಕೊಳ್ಳುವುದರೊಂದಿಗೆ ಈ ಹೋಮವನ್ನು ಕೂಡ ಮಾಡಬೇಕು. ಇದರಿಂದ ಎಂತಹುದ್ದೇ ಅನಾರೋಗ್ಯವಿದ್ದರೂ ದೂರಾಗುವುದು.

​5. ಕೆಟ್ಟ ಕಣ್ಣಿನ ದೃಷ್ಟಿ ನಾಶವಾಗುವುದು:-
ಪ್ರತ್ಯಂಗಿರಾ ಹೋಮವನ್ನು ಮಾಡುವುದರಿಂದ ನಮ್ಮ ಮೇಲಿದ್ದ ದುಷ್ಟ ಕಣ್ಣಿನ ಪ್ರಭಾವವು ಕಡಿಮೆಯಾಗುವುದು. ಈ ಹೋಮವು ದೃಷ್ಟಿ ದೋಷವನ್ನು ದೂರಾಗಿಸುವುದು ಮತ್ತು ಇತರರು ನೀಡಿದ ಕೆಟ್ಟ ಶಾಪಗಳಿಂದ ನಮಗೆ ರಕ್ಷಣೆಯನ್ನು ನೀಡುವುದು. ಆದ್ದರಿಂದ ಈ ಹೋಮವು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

​6. ಮಾಟ – ಮಂತ್ರದ ಶಕ್ತಿ ಕುಗ್ಗುವುದು:-
ಮನೆಯಲ್ಲಿ ಪ್ರತಿನಿತ್ಯ ಸಾಧ್ಯವಾಗದಿದ್ದರೂ ಯಾವಾಗಲಾದರೂ ಪ್ರತ್ಯಂಗಿರಾ ಹೋಮವನ್ನು ಮಾಡುವುದರಿಂದ ಮಾಟ – ಮಂತ್ರಗಳಂತಹ ದುಷ್ಟ ಶಕ್ತಿಗಳಿಂದ ರಕ್ಷಣೆಯನ್ನು ಪಡೆದುಕೊಳ್ಳಬಹುದು. ಮಾಟ – ಮಂತ್ರಗಳ ಪಾಬಲ್ಯವು ಪ್ರತ್ಯಂಗಿರಾ ಹೋಮವನ್ನು ಮಾಡುವುದರಿಂದ ನಾಶವಾಗುತ್ತದೆ.

​7. ಸಂಪತ್ತು, ಸಮೃದ್ಧಿ ದೊರೆಯುವುದು:-
ಹೋಮ ನಡೆಯುತ್ತಿರುವ ಸ್ಥಳದಲ್ಲಿ ವಾಸಿಸುವ ಯಾವುದೇ ದುಷ್ಟಶಕ್ತಿಗಳು, ದೆವ್ವಗಳು ಮತ್ತು ಇತರ ಕೆಟ್ಟ ಶಕ್ತಿಗಳು ನಾಶವಾಗುವುದು.
ನಮ್ಮ ವಿರುದ್ಧ ಕೆಲಸ ಮಾಡುತ್ತಿರುವ ಎಲ್ಲಾ ದುಷ್ಟ ಶಕ್ತಿಗಳಿಗೆ ನಮ್ಮನ್ನು ಮುಟ್ಟಲು ಸಾಧ್ಯವಾಗುವುದಿಲ್ಲ.
ಅಪಘಾತಗಳನ್ನು ಮತ್ತು ಕಾಯಿಲೆಗಳನ್ನು ತಡೆಗಟ್ಟಲು,
ಉತ್ತಮ ಆರೋಗ್ಯವನ್ನು, ಸಂಪತ್ತನ್ನು, ಶಾಂತಿ ಮತ್ತು ಸಮೃದ್ಧಿಯನ್ನು ಪಡೆಯಲು ಈ ಹೋಮವನ್ನು ಮಾಡಬೇಕು.

ಓಂ ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9535935559