ಇಂದಿನ ದಿನ ಭವಿಷ್ಯ ಹಾಗೂ ರಾಶಿಫಲ (02-04-2021) | #1 Latest News Updates Portal – 24×7 | Kannada News Now

Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language, Insurance, Gas/Electricity, Loans, Mortgage, Attorney, Lawyer , Donate, , Conference Call, Degree, Credit, credit card, car loans, home appliances, flipkart home appliances, flipkart , amazon home appliances, online shoping, cricket, onlinegame, medicare, weight loss, hairloss, helthtips, weight loss, online classes, Snapdeal., eBay, Myntra. Shopclues. breaking news, kannada latest news, kannada news, kannada news live, kannada online news, kannadanewsnow.com, kannadanewsnowdotcom, kanndanew newsnow dot com, karnataka latest news, karnataka news, latest news. indianews. Narendra Damodardas Modi, india breaking news, coronavirus, covid 19 india, yeddyurappa, siddaramaiah, Politicians in India, Current affairs, Elections, Political News, Current Affairs politics, Rahul Gandhi, Indian National Congress, Amit Shah, Bharatiya Janata Party, Priyanka Gandhi, Mamata Banerjee All India Trinamool Congress, Arvind Kejriwal, Aam Aadmi Party, Asaduddin Owaisi, All India Majlis-e-Ittehadul Muslimeen, Follow, H D Deve Gowda, Janata Dal (Secular), Harsh Vardhan, Bharatiya Janata Party, KCR, Telangana Rashtra Samithi, Kamal Hassan, Makkal Neethi, MaiamLal, Krishna, Advani, Bharatiya Janata Party, Mamata Banerjee All India Trinamool Congress, Manmohan Singh, Congress, mallikarjun kharge, Indian National Congress, Nirmala Sitharaman, Bharatiya Janata Party, Nitin Gadkari, Bharatiya Janata Party, Raj Thackeray, Maharashtra Navnirman Sena, Uma Bharti, Shivsena, V K Singh, General VK Singh, Sourav Ganguly, MS Dhoni , Virat Kohli, yogi, Adithyanath



Lifestyle

ಇಂದಿನ ದಿನ ಭವಿಷ್ಯ ಹಾಗೂ ರಾಶಿಫಲ (02-04-2021)

ಓಂ ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಮೇಷ ರಾಶಿ

ವಿವಾಹದಲ್ಲಿ ಉತ್ತಮ ಸಂಬಂಧ ಬಂದರೂ ಹಿತಶತ್ರುಗಳ ಕಾಟದಿಂದ ಅವು ಕೈತಪ್ಪುವ ಸಾಧ್ಯತೆ. ತಾಳ್ಮೆ ಇರಲಿ. ಗುರು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನೆಡೆದರೆ ಯಶಸ್ಸು ಸಾಧ್ಯ. ವೃದ್ಧರು ಮೂತ್ರ ಕೋಶ ಸಂಬಂಧಿ ರೋಗಗಳಿಂದ ಅಥವ ಚರ್ಮರೋಗ, ಅಲರ್ಜಿಗಳಿಂದ ಬಳಲುವ ಸಾಧ್ಯತೆ ಇದೆ. ಉತ್ತಮ ಅಲೋಪಥಿ ವೈದ್ಯರ ಉಪಚಾರ ಪಡೆಯಿರಿ. ಮಕ್ಕಳ ಸಹಕಾರ ಸಿಗದೇ ಚಿಂತಿತರಾಗುವಿರಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9535935559

ವೃಷಭ ರಾಶಿ

ವಿದ್ಯಾಭ್ಯಾಸ ತಮ್ಮ ಚಂಚಲತೆ ಮತ್ತು ದಾಷ್ಟ್ಯ ದಿಂದ ಪ್ರಯತ್ನಶೀಲರಾಗದೇ ಹಿನ್ನೆಡೆ ಅನುಭವಿಸುವರು. ಗುರುಗಳ ಮಾರ್ಗದರ್ಶನದಂತೆ ನಡೆದು ಯಶಸ್ಸು ಗಳಿಸಿ. ಉದ್ಯೋಗಿಗಳು ಸರಿಯಾದ ವಿವರಣೆಯೊಂದಿಗೆ ತೆರಳಬೇಕು. ವಿವೇಚನೆಯಿಂದ ಆಲಸ್ಯ ತೊರೆದು ಪ್ರಯತ್ನಿಸಿದರೆ, ಹಲವು ವಿಘ್ನಗಳನಡುವೆಯೂ ಯಶಸ್ಸು ಗಳಿಸಬಲ್ಲರು.
ವಿವಾಹದಲ್ಲಿ ಸರಿಯಾದ ಸಂಬಂಧಗಳು ಬರದೇ ಚಿಂತಿತರಾಗವರು. ತಾಳ್ಮೆಯಿಂದ ಪ್ರಯತ್ನ ಮುಂದುವರಿಸಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9535935559

ವಿಥುನ ರಾಶಿ

ವೃದ್ಧರು ರಕ್ತದೊತ್ತಡ ದಂತಹ ಸಮಸ್ಯೆಗಳ ಬಗ್ಗೆ ಜಾಗರೂಕ ರಾಗಿವುದು ಒಳಿತು. ಮಕ್ಕಳ ಸಹಕಾರ ಉತ್ತಮ ವಾಗಿರುವದಾದರೂ ನಿಮ್ಮ ನಿರೀಕ್ಷೆಯಂತೆ ಇಲ್ಲವಾಗಿ ವೃಥಾ ಚಿಂತಿತ ರಾಗುವಿರಿ. ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಯತ್ನಶೀಲರಾದರೆ ಯಶಸ್ಸು ಗಳಿಸುವರು. ಅತಿ ಮಹತ್ವಾಕಾಂಕ್ಷೆ, ಕೈಮೀರಿದ ಕನಸು ನಿಮ್ಮ ಹಾದಿ ತಪ್ಪಿಸಬಹುದು. ಉದ್ಯೋಗಿಗಳು ಉತ್ತಮ ಯಶಸ್ಸು ಗಳಿಸುವರು. ದೂರದೂರಿನ ಅವಕಾಶ ಲಭ್ಯವಾಗಬಹುದು.
ವಿವೇಚನೆ ಅಗತ್ಯ. ವಿವಾಹದಲ್ಲಿ ಉತ್ತಮ ಸಂಬಂಧ ಪಡೆದು ಯಶಸ್ವಿಯಾಗುವರು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9535935559

ಕರ್ಕಾಟಕ ರಾಶಿ

ಈ ದಿನ ಬೇಸರ ಆದರೆ ವಿವೇಚನೆ ಅಗತ್ಯ ದುಡುಕು ನಿರ್ಧಾರ ನಿಮ್ಮನ್ನು ಆಮೇಲೆ ಸಂಕಷ್ಟಕ್ಕೆ ನೂಕಬಹುದು. ವೃದ್ಧರು ಅಪಘಾತ ಭಯವಿರುವುದರಿಂದ ಎಚ್ಚರ ಅವಶ್ಯಕ. ಹೃದಯ ಸಂಬಂಧಿ ರೋಗದಿಂದ ಬಳಲುವರೂ ಎಚ್ಚರಿಕೆ ಯಿಂದ ಇರುವುದು ಅವಶ್ಯಕ. ಮಕ್ಕಳ ಸಹಕಾರ ಅಷ್ಟಕಷ್ಟೆ.
ವಿದ್ಯಾಭ್ಯಾಸದಲ್ಲಿ ಅತಿ ಭೋಗದಾಸೆ ಹಿನ್ನೆಡೆ ತರುವುದು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9535935559

ಸಿಂಹ ರಾಶಿ

ವಿವೇಚನೆಯಿಂದ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನೆಡೆಯಿರಿ. ಯಶಸ್ಸು ನಿಮ್ಮದಾಗುವುದು. ಉದ್ಯೋಗಿಗಳು ಉತ್ತಮ ಯಶಸ್ಸು ಗಳಿಸುವರು. ದೂರದೂರಿನ ಅವಕಾಶ ಲಭ್ಯವಾಗುವುದು. ಸಧ್ಯ ಬಂದದ್ದನ್ನು ಸ್ವೀಕರಿಸುವು ಜಾಣತನ.
ಪ್ರಗತಿ ಸಾಧ್ಯವಾಗುವುದು. ವಿವಾಹದಲ್ಲಿ ಉತ್ತಮ ಸಂಬಂಧ ಬಂದರೂ ಅದನ್ನು ಶುಭ ಕಾರ್ಯದಲ್ಲಿ ಕೊನೆಗೊಳಿಸುವುದು ಕಷ್ಟ ಸಾಧ್ಯ. ವೃದ್ಧರು ಅಪಘಾತ ಭಯ, ರಕ್ತ ಹೀನತೆ ಯಂತಹ ಸಮಸ್ಯೆಗಳಿಂದ ಬಳಲುವರು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9535935559

ಕನ್ಯಾ ರಾಶಿ

ಈ ದಿನ ಬಹುತೇಕ ಎಚ್ಚರ ಅವಶ್ಯಕ. ಉತ್ತಮ ಆಯುರ್ವೇದ ವೈದ್ಯರ ಸಲಹೆ ಪಡೆಯಿರಿ. ಮಕ್ಕಳ ಸಹಕಾರ ಉತ್ತಮ ವಿರುವುದು. ವೃಥಾ ಚಿಂತೆ ಬೇಡ. ಜೀವನ ಸಂಗಾತಿ ಧಾರ್ಮಿಕವಾಗಿ ತುಂಬಾ ಸಕ್ರಿಯರಾಗಿರುತ್ತಾರೆ ಮತ್ತು ಈ ಪೂರ್ವ ದಿಕ್ಕಿನಲ್ಲಿ ನಿಮಗೆ ಸ್ಫೂರ್ತಿ ನೀಡುತ್ತಾರೆ. ನಿಮ್ಮ ವಿರೋಧಿಗಳ ಬಗ್ಗೆ ನೀವು ಕಾಳಜಿ ವಹಿಸುವ ಅಗತ್ಯವಿಲ್ಲ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9535935559

ತುಲಾ ರಾಶಿ

ಪ್ರೀತಿಯ ಜೀವನಕ್ಕೆ ದಿನವು ತುಂಬಾ ಅನುಕೂಲಕರವಾಗಿದೆ ಮತ್ತು ನೀವು ದೀರ್ಘ ಪ್ರಯಾಣವನ್ನು ಮಾಡುತ್ತಿದ್ದೀರಿ. ಕುಟುಂಬದ ವಾತಾವರಣವು ಸ್ವಲ್ಪ ತೊಂದರೆಯಾಗಬಹುದು.
ನೀವು ವ್ಯವಹಾರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ ಮತ್ತು ನಿಮ್ಮ ಕಠಿಣ ಪರಿಶ್ರಮ ಯಶಸ್ವಿಯಾಗುತ್ತದೆ. ಗೌರವಗಳು ಲಭಿಸಲಿವೆ. ವ್ಯವಹಾರ ರಂಗದಲ್ಲಿ ಆತ್ಮೀಯರಿಂದ ಲಾಭವು ತೋರಿಬರುವುದು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9535935559

ವೃಶ್ಚಿಕ ರಾಶಿ

ನಿಮ್ಮ ಆರ್ಥಿಕ ಪರಿಸ್ಥಿತಿಯು ಉತ್ತಮಗೊಳ್ಳಲಿದೆ. ನಿಮ್ಮ ಆರೋಗ್ಯದಲ್ಲಿ ಬಹುಮಟ್ಟಿನ ಪ್ರಗತಿ ಕಂಡು ಬರಲಿದೆ. ವೃತ್ತಿರಂಗದಲ್ಲಿ ಯಶಸ್ಸನ್ನು ಕಾಣುವಿರಿ. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ಮತ್ತು ಮಾರ್ಗದರ್ಶನ ಪಡೆದುಕೊಳ್ಳುವಿರಿ. ಉನ್ನತ ಶಿಕ್ಷಣಕ್ಕಾಗಿ ವಿದೇಶ ಪ್ರವಾಸ. ಮನೆಗೆ ಆಲಂಕಾರಿಕ ವಸ್ತುಗಳನ್ನು ಖರೀದಿಸುವಿರಿ. ಉತ್ತಮ ವ್ಯಕ್ತಿಯೊಂದಿಗೆ ವಿವಾಹ ನಿಶ್ಚಯವಾಗಿ ಮನಸ್ಸಿಗೆ ಹರ್ಷ ಸಿಗುವುದು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9535935559

ಧನಸ್ಸು ರಾಶಿ

ಈ ದಿನ ಶ್ರೀದುರ್ಗೆಯನ್ನು ಪೂಜಿಸುವುದರಿಂದ ಎಲ್ಲ ಕಾರ್ಯಗಳಲ್ಲಿ ಲಾಭಗಳಿಸುವಿರಿ. ಶ್ರೀ ಲಲಿತಾ ಸಹಸ್ರನಾಮದ ಪಠನೆಯನ್ನು ಮಾಡಿದಲ್ಲಿ ಸಂತೋಷ, ನೆಮ್ಮದಿ ಪ್ರಾಪ್ತಿಯಾಗುವುದು.
ಈ ದಿನ ಕಿರಾಣಿ, ಫ್ಯಾನ್ಸಿ ಕ್ಷೇತ್ರದವರಿಗೆ ಹೆಚ್ಚಿನ ಲಾಭವಾಗುವ ಅವಕಾಶಗಳಿವೆ. ನಿಮ್ಮಲ್ಲಿರುವ ಆಂತರಿಕ ಸಮಸ್ಯೆಗಳು ತನ್ನಿಂದ ತಾನೇ ದೂರಾಗಲಿವೆ. ಹಣಕಾಸು ಸಂಸ್ಥೆಗಳ ವಹಿವಾಟುದಾರರಿಗೆ ಹೆಚ್ಚಿನ ಲಾಭವಾಗುವ ಸಾಧ್ಯತೆಗಳಿವೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9535935559

ಮಕರ ರಾಶಿ

ನೀವೀಗ ಆತ್ಮವಿಶ್ವಾಸಿಗಳಾಗಿದ್ದೀರಿ. ಹಣಕಾಸು ಬೆಳವಣಿಗೆಗಳು ನಿಮಗೆ ಸಂತಸ ತರುತ್ತವೆ. ಆರ್ಥಿಕ ವಿಷಯದಲ್ಲಿ ನಿಮಗೆ ಹೆಚ್ಚಿನ ಲಾಭವಾಗಲಿದೆ. ನಿಮ್ಮ ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ಸಕಾಲದಲ್ಲಿ ನಿಮ್ಮ ಪ್ರಯತ್ನಗಳು ಯಶಸ್ವಿಯಾಗಲಿವೆ. ಪ್ರವಾಸಿಗರಿಂದ ಹೆಚ್ಚಿನ ಸಂಪಾದನೆ ಉಂಟಾಗುವುದು. ನಿಮ್ಮ ಮಾತಿಗೆ ಎಲ್ಲರೂ ಮನ್ನಣೆ ಕೊಡುವರು. ಬೇಳೆ ಕಾಳುಗಳು ಮತ್ತು ಎಣ್ಣೆ ಬೀಜಗಳ ಉತ್ತಮ ಬೆಳೆ ನಿಮ್ಮದಾಗಲಿದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9535935559

ಕುಂಭ ರಾಶಿ

ಮಹಿಳೆಯರಿಗೆ ಸರಕಾರಿ ನೌಕರಿ ಅಥವಾ ಪದವಿ ಪ್ರಾಪ್ತವಾಗುವ ಯೋಗವಿದೆ. ಕ್ರಯ ವಿಕ್ರಯ, ಬಂಡವಾಳ ಹೂಡಿಕೆ, ಷೇರು ಖರೀದಿ ವಿಚಾರಗಳತ್ತ ಆಸಕ್ತಿ ಹೆಚ್ಚಲಿದೆ. ಕೃಷಿಕರಿಗೆ ವಾಣಿಜ್ಯ ಬೆಳೆಗಳು ಲಾಭ ತರಲಿವೆ. ಸಣ್ಣ ಕೈಗಾರಿಕೋದ್ಯಮದವರಿಗೆ ಸರಕಾರದಿಂದ ಸಹಾಯ ಸಹಕಾರ ದೊರೆಯಲಿವೆ. ದ್ರಾಕ್ಷಿ ಬೆಳೆಗಾರರಿಗೆ ಉತ್ತಮ ಲಾಭ ಹಾಗೂ ಹಣಗಳಿಸಲು ಒಳ್ಳೆಯ ಸಮಯ. ತೆಂಗು ಮತ್ತು ಬಾಳೆ ವ್ಯಾಪಾರದಲ್ಲಿ ಅಧಿಕ ಸಂಪಾದನೆ ಇರುವುದು. ವಕೀಲರಿಗೆ ಶುಭ ಕಾಲ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9535935559

ಮೀನಾ ರಾಶಿ

ಈ ದಿನ ರಸ ಪದಾರ್ಥಗಳ ವ್ಯಾಪಾರಸ್ಥರಿಗೆ ಅಧಿಕ ಲಾಭ. ಶ್ರೀ ಲಕ್ಷ್ಮೀ ನರಸಿಂಹ ದೇವರ ಸೇವೆಯಿಂದ ಇಷ್ಟಾರ್ಥಗಳು ನೆರವೇರಲಿವೆ. ಈ ದಿನ ರಿಯಲ್ ಎಸ್ಟೇಟ್ ವ್ಯವಹಾರಗಳು ಬಹಳಷ್ಟು ಲಾಭ ತರಲಿದೆ. ವರ್ಗಾವಣೆಯಿಂದಾಗಿ ದೂರ ವಾಸಿಸುವ ಸಂದರ್ಭ ಬರಲಿದೆ. ವೈದ್ಯ ವೃತ್ತಿಯವರಿಗೆ ವಿಶೇಷ ಲಾಭವಿದೆ. ಮಹಿಳೆಯರಿಗೆ ಆದರ ಮನ್ನಣೆ ಹೆಚ್ಚಲಿದ್ದು ರಾಜಕೀಯವಾಗಿ ಹೆಚ್ಚಿನ ಲಾಭ ಪಡೆದುಕೊಳ್ಳುವಿರಿ. ನಿರುದ್ಯೋಗಿ ಯುವಕರಿಗೆ ಖಾಸಗಿ ಸಂಸ್ಥೆಗಳಲ್ಲಿ ಉತ್ತಮ ಉದ್ಯೋಗ ದೊರೆಯಲಿದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9535935559