ನಿಮ್ಮ ಎದುರುಗಡೆ ವ್ಯಕ್ತಿ ನಿಮ್ಮ ಮಾತು ನೀವು ಹೇಳಿದ ಹಾಗೆ ಕೇಳ್ಬೇಕಾ ..!ಅಂದುಕೊಂಡಂತೆ ಜನಾಕರ್ಷಣೆ ಆಗಬೇಕಾ ಈ ಚಿಕ್ಕ ತಂತ್ರ ಮಾಡಿ | #1 Latest News Updates Portal – 24×7 | Kannada News Now

Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language, Insurance, Gas/Electricity, Loans, Mortgage, Attorney, Lawyer , Donate, , Conference Call, Degree, Credit, credit card, car loans, home appliances, flipkart home appliances, flipkart , amazon home appliances, online shoping, cricket, onlinegame, medicare, weight loss, hairloss, helthtips, weight loss, online classes, Snapdeal., eBay, Myntra. Shopclues. breaking news, kannada latest news, kannada news, kannada news live, kannada online news, kannadanewsnow.com, kannadanewsnowdotcom, kanndanew newsnow dot com, karnataka latest news, karnataka news, latest news. indianews. Narendra Damodardas Modi, india breaking news, coronavirus, covid 19 india, yeddyurappa, siddaramaiah, Politicians in India, Current affairs, Elections, Political News, Current Affairs politics, Rahul Gandhi, Indian National Congress, Amit Shah, Bharatiya Janata Party, Priyanka Gandhi, Mamata Banerjee All India Trinamool Congress, Arvind Kejriwal, Aam Aadmi Party, Asaduddin Owaisi, All India Majlis-e-Ittehadul Muslimeen, Follow, H D Deve Gowda, Janata Dal (Secular), Harsh Vardhan, Bharatiya Janata Party, KCR, Telangana Rashtra Samithi, Kamal Hassan, Makkal Neethi, MaiamLal, Krishna, Advani, Bharatiya Janata Party, Mamata Banerjee All India Trinamool Congress, Manmohan Singh, Congress, mallikarjun kharge, Indian National Congress, Nirmala Sitharaman, Bharatiya Janata Party, Nitin Gadkari, Bharatiya Janata Party, Raj Thackeray, Maharashtra Navnirman Sena, Uma Bharti, Shivsena, V K Singh, General VK Singh, Sourav Ganguly, MS Dhoni , Virat Kohli, yogi, AdithyanathLifestyle

ನಿಮ್ಮ ಎದುರುಗಡೆ ವ್ಯಕ್ತಿ ನಿಮ್ಮ ಮಾತು ನೀವು ಹೇಳಿದ ಹಾಗೆ ಕೇಳ್ಬೇಕಾ ..!ಅಂದುಕೊಂಡಂತೆ ಜನಾಕರ್ಷಣೆ ಆಗಬೇಕಾ ಈ ಚಿಕ್ಕ ತಂತ್ರ ಮಾಡಿ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಮಂಗಳವಾರ ಅಥವ ಗುರುವಾರ ಶುಕ್ರವಾರ ಇನ್ನೂ ಭಾನುವಾರವೂ ಮಾಡಬಹುದಾದ ಈ ಪರಿಹಾರದಿಂದ ನೀವು ಏನೆಲ್ಲ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಗೊತ್ತಾ ತುಂಬ ಸರಳ ಹಾಗೂ ಸುಲಭ ಪರಿಹಾರ ಇದಾಗಿರುತ್ತದೆ. ಈ ಪರಿಹಾರವನ್ನು ನೀವು ಪಾಲಿಸಿಕೊಂಡು ಬಂದದ್ದೇ ಆದಲ್ಲಿ ನೀವು ಅಂದುಕೊಂಡಂತೆ ನಿಮ್ಮ ಮನೆಯಲ್ಲಿ ನಿಮ್ಮ ಮಾತನ್ನು,

ಕೇಳುತ್ತಾರೆ ಹಾಗೂ ನೀವು ಒಳ್ಳೆಯ ರೀತಿಯಲ್ಲಿ ಈ ಪರಿಹಾರವನ್ನು ಪಾಲಿಸಿದ್ದೇ ಆದಲ್ಲಿ ಖಂಡಿತವಾಗಿಯೂ ನಿಮಗೆ ಉತ್ತಮ ಫಲಿತಾಂಶವು ನಿಮಗೆ ಲಭಿಸುತ್ತದೆ ಹಾಗಾದರೆ ಆ ಪರಿಹಾರವೇನು ಇನ್ನೂ ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಏನೆಲ್ಲಾ ಲಾಭಗಳನ್ನು ನಾವು ಪಡೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ ಇವತ್ತಿನ ಈ ಮಾಹಿತಿಯಲ್ಲಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9535935559

ಸಾಮಾನ್ಯವಾಗಿ ಮನೆಯಲ್ಲಿ ಗೃಹಿಣಿಯರು ಹೇಳಿದ ಮಾತನ್ನು ಅಥವಾ ಅವರು ನೀಡಿದ ಸಲಹೆ ಅನ್ನೋ ಮನೆಯ ಯಜಮಾನರು ಕೇಳುತ್ತಾ ಇರುವುದಿಲ್ಲ ಒಳ್ಳೆಯದನ್ನೇ ಹೇಳಿದರೂ ಅದನ್ನು ಸ್ವೀಕಾರ ಮಾಡುತ್ತಾ ಇರುವುದಿಲ್ಲ ಆಗ ಬೇಸರವಾಗುತ್ತದೆ ಆದರೆ ನಿಮ್ಮ ಮಾತನ್ನು ಸಹ ಮನೆಯಲ್ಲಿ ಪರಿಗಣಿಸಬೇಕು ಹಾಗೂ ನಿಮ್ಮ ಮಾತನ್ನು ಕೂಡ ಮನೆಯ ಯಜಮಾನರು ಕೇಳಬೇಕು ಹಾಗೂ ಮನೆಯಲ್ಲಿ ಮಕ್ಕಳು ಕೂಡ ನಿಮ್ಮ ಮಾತನ್ನು ಕೇಳುತ್ತಾ ಇರುವುದಿಲ್ಲ ಹಠ ಮಾಡುತ್ತಾ ಇರುತ್ತಾರೆ ಎಷ್ಟು ಪ್ರಯತ್ನ ಮಾಡಿದರೂ ಎಷ್ಟು ಒಳ್ಳೆಯ ರೀತಿಯಲ್ಲಿ ಹೇಳಿದರೂ ಕೂಡ ನಿಮ್ಮ ಮಾತನ್ನು ಕೇಳುತ್ತಲೆ ಇರುವುದಿಲ್ಲ ಇದಕ್ಕಾಗಿ ನೀವು ಒಳ್ಳೆಯ ಮನಸ್ಸಿನಿಂದ ಈ ಪರಿಹಾರವನ್ನು ಪಾಲಿಸುತ್ತ ಬನ್ನಿ.

ಈ ಮೇಲೆ ತಿಳಿಸಿದಂತಹ ಯಾವುದಾದರೂ ದಿವಸ ಗಳಂತೂ ಬೆಳಗ್ಗಿನ ಸಮಯದಲ್ಲಿ ಆದಷ್ಟು ಸೂರ್ಯೋದಯಕ್ಕೂ ಮುನ್ನವೇ ಅಂದರೆ ಬ್ರಾಹ್ಮೀ ಮುಹೂರ್ತದ ಸಮಯದಲ್ಲಿ ಈ ಪರಿಹಾರವನ್ನು ಮಾಡಿಕೊಳ್ಳಿ ಮನೆಯಲ್ಲ ಶುಭ್ರಮಾಡಿ ದೇವರ ಪೂಜೆಯನ್ನು ಮಾಡಿದ ನಂತರ ದೇವರ ಮುಂದೆ 2ವಿಳ್ಳೆದೆಲೆಯನ್ನು ಇರಿಸಬೇಕು ನಂತರ ಅದರ ಮೇಲೆ ಪಚ್ಚ ಕರ್ಪೂರವನ್ನು ಇರಿಸಿ ದೇವರಲ್ಲಿ ಸಂಕಲ್ಪವನ್ನು ಮಾಡಿಕೊಳ್ಳಬೇಕೋ ಏರಿದೆ .

ಈ ಪರಿಹಾರವನ್ನು ಮಾಡುತ್ತಿದ್ದೇವೆ ನಮ್ಮ ಮನೆಯಲ್ಲಿ ಅಥವಾ ತಾವು ಉದ್ಯೋಗ ಮಾಡುತ್ತಿರುವ ಕ್ಷೇತ್ರದಲ್ಲಿ ನಮ್ಮ ಮಾತು ಕೂಡ ನಡೆಯುವಂತೆ ಆಗಲಿ ನಮ್ಮ ಮಾತನ್ನು ಕೂಡ ಪರಿಗಣನೆಗೆ ತೆಗೆದುಕೊಳ್ಳಲಿ, ನಮ್ಮ ಮಾತನ್ನು ಕೇಳಲಿ ಎಂದು ಕೇಳಿಕೊಳ್ಳುತ್ತಾ ಆ ಪೂಜೆ ಮಾಡಿದಂಥ ವಿಳ್ಳೇದೆಲೆ ಹಾಗೂ ಪಚ್ಚ ಕರ್ಪೂರವನ್ನು ಶುದ್ಧವಾದ ಕಾಗದವೊಂದರಲ್ಲಿ ಇರಿಸಿ ನಿಮ್ಮ ಪಾಕೆಟ್ ಅಥವಾ ಬ್ಯಾಗ್ ಅಥವಾ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕು.

ಆ ವಿಳ್ಳೇದೆಲೆ ಒಣಗಿದ ನಂತರ ಅದನ್ನು ಹಾಗೆ ಇಟ್ಟುಕೊಳ್ಳಬೇಡಿ ಅದನ್ನು ದೊಡ್ಡ ಮರವೊಂದರ ಬುಡದ ಬಳಿ ಹಾಕಿ ಬನ್ನಿ ನಂತರ ಪಚ್ಚಕರ್ಪೂರ ಕರಗಿದ ಮೇಲೆ ಅದನ್ನು ಕೂಡ ಮರವೊಂದರ ಬಳಿ ಹಾಕಿ ಮತ್ತೆ ಈ ಪರಿಹಾರವನ್ನು ನಾವು ತಿಳಿಸಿದಂತಹ ದಿವಸಗಳಂದು ಪಾಲಿಸಿಕೊಂಡು ಬನ್ನಿ ಇದರಿಂದ ಖಂಡಿತವಾಗಿಯೂ ನೀವು ಅಂದುಕೊಂಡದ್ದು ನೆರವೇರುತ್ತದೆ ಹಾಗೂ ಮನೆಯಲ್ಲಿ ಮಕ್ಕಳು ನಿಮ್ಮ ಮಾತನ್ನು ಕೇಳಿ ಒಳ್ಳೆಯ ಹಾದಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಸ್ವತಂತ್ರ ಹಾಗೂ ಪರಿಹಾರ ನಿಮಗೂ ಕೂಡ ಉಪಯುಕ್ತವಾದಲ್ಲಿ ತಪ್ಪದೆ ಪಾಲಿಸಿ ಹಾಗೂ ಬೇರೆಯವರಿಗೂ ಕೂಡ ಇದರ ಬಗ್ಗೆ ಮಾಹಿತಿ ತಿಳಿಸಿಕೊಡಿ ಶುಭ ದಿನ ಧನ್ಯವಾದ.

ಓಂ ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559