ಬೆಂಗಳೂರು: ಇತ್ತೀಚಿನ ಕಲುಷಿತ ವಾತಾವರಣದಲ್ಲಿ ಹಲವಾರು ಮಂದಿಗೆ ಸಾಮಾನ್ಯ ಮತ್ತು ದೀರ್ಘಾವಧಿಯ ಖಾಯಿಲೆಯಾಗಿ ಕಂಡುಬರುವ ಆರೋಗ್ಯ ಸಮಸ್ಯೆಗಳಲ್ಲಿ ಅಸ್ತಮಾ ಕೂಡ ಒಂದು. ಇದಕ್ಕೆ ನಗರ ಪ್ರದೇಶದ ಜನರು ಹಳ್ಳಿಗಾಡಿನ ಮಂದಿ ಎನ್ನುವ ಯಾವುದೇ ಬೇಧ ಭಾವವಿಲ್ಲ. ಇಲ್ಲಿ ಮನುಷ್ಯ ಉಸಿರಾಟಕ್ಕೆಂದು ತೆಗೆದುಕೊಳ್ಳುವ ಗಾಳಿಯೇ ಅವನಿಗೆ ಖಾಯಿಲೆಕಾರಕ ಎಂದು ಹೇಳಬಹುದು. ರಷ್ಯಾ-ಉಕ್ರೇನ್ ಯುದ್ಧದ ನಡುವೆ ಬೆಂಬಲ ನೀಡಿದ್ದಕ್ಕಾಗಿ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದ ಝೆಲೆನ್ಸ್ಕಿ ರಾಜ್ಯದಲ್ಲಿ ನಿಧಾನವಾಗಿ ಚಳಿಗಾಲ ಆರಂಭವಾಗಿದ್ದು, ಅಸ್ತಮಾ ರೋಗಿಗಳು ಕೊಂಚ ಎಚ್ಚರಿಕೆಯಿಂದ ಇರುವುದು ಅಗತ್ಯ. … Continue reading ಚಳಿಗಾಲದಲ್ಲಿ ಅಸ್ತಮಾ ರೋಗಿಗಳೇ ಹುಷಾರ್ ..! ಸದ್ದಿಲ್ಲದೇ ಈ ʻ ಅಘಾತಕಾರಿ ಕಾಯಿಲೆʼ ಎದುರಾಗಬಹುದು ಇಲ್ಲಿದೆ ಓದಿ | asthma symptoms
Copy and paste this URL into your WordPress site to embed
Copy and paste this code into your site to embed