ನವದೆಹಲಿ: ಕೋವಿಡ್-19 ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ವಯಸ್ಕರಲ್ಲಿ ಅಸ್ತಮಾ ತೀವ್ರತೆ ಬಹುತೇಕ ದ್ವಿಗುಣಗೊಂಡಿದೆ ಎಂದು ವರದಿಯೊಂದು ತಿಳಿಸಿದೆ. ಥೋರಾಕ್ಸ್ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನವು ಸಾಂಕ್ರಾಮಿಕ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಅಸ್ತಮಾ ದಾಳಿಯ ಅಪಾಯ ಹೆಚ್ಚಾಗಿದೆ ಎಂದು ಹೇಳಿದೆ. ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಕಡಿಮೆ ಸಂಖ್ಯೆಯ ಜನ ಮಾಸ್ಕ್ ಬಳಸುತ್ತಿದ್ದಾರೆ ಮತ್ತು ಸಾಮಾಜಿಕವಾಗಿ ಹೆಚ್ಚು ಬೆರೆಯುತ್ತಿದ್ದಾರೆ. ಅದಕ್ಕೆ ಪೂರಕವೆಂಬಂತೆ ಕೋವಿಡ್ -19 ಮತ್ತು ಇತರ ತೀವ್ರವಾದ ಉಸಿರಾಟದ ಸೋಂಕುಗಳ ಅಪಾಯ ಹೆಚ್ಚಾಗಿದೆ. ಮಂಗಳೂರು ಬಾಂಬ್ ಸ್ಪೋಟ ; ಆಟೋ … Continue reading BIGG NEWS : ಕೋವಿಡ್ ನಿರ್ಬಂಧ ತೆರವಿನ ಬಳಿಕ ‘ವಯಸ್ಕರಲ್ಲಿ ಅಸ್ತಮಾ ಹೆಚ್ಚಳ’ : ಅಧ್ಯಯನದಲ್ಲಿ ಮಾಹಿತಿ ಬಹಿರಂಗ | Asthma increase
Copy and paste this URL into your WordPress site to embed
Copy and paste this code into your site to embed