BIG BREAKING NEWS: ವಿಧಾನಸಭೆಯಲ್ಲಿ ಮಹಾರಾಷ್ಟ್ರ ನಾಯಕರ ವರ್ತನೆ ಖಂಡಿಸಿ ‘ಖಂಡನಾ ನಿರ್ಣಯ ಮಂಡನೆ’, ‘ಸರ್ವಾನುಮತ’ದಿಂದ ಅಂಗೀಕಾರ

ಬೆಳಗಾವಿ: ಮಹಾರಾಷ್ಟ್ರದ ನಾಯಕರಿಂದ ಬೆಳಗಾವಿ ಗಡಿಯ ಕುರಿತಂತೆ ದಿನೇ ದಿನೇ ಕಿರಿಕ್ ತೆಗೆಯಲಾಗುತ್ತಿದೆ. ಇಂತಹ ಮಹಾ ನಾಯಕರ ವಿರುದ್ಧ ಇಂದು ವಿಧಾನಸಭೆಯಲ್ಲಿ ಖಂಡನಾ ನಿರ್ಣಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದರು. ಈ ನಿರ್ಣಯಕ್ಕೆ ಸರ್ವಾನುಮತದಿಂದ ಅಂಗೀಕಾರವನ್ನು ದೊರೆತಿದೆ. ‘ವರಿಷ್ಠರು ಒಪ್ಪಿದರೆ ಮಂತ್ರಿಗಿರಿ, ಒಪ್ಪದಿದ್ದರೆ ದಾದಾಗಿರಿ’ : ಬಿಜೆಪಿ ವಿರುದ್ಧ ಟ್ವೀಟ್ ನಲ್ಲಿ ಕಾಂಗ್ರೆಸ್ ವ್ಯಂಗ್ಯ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವಂತ ಚಳಿಗಾಲದ ಅಧಿವೇಶನದ ವೇಳೆಯಲ್ಲಿ ಮಹಾರಾಷ್ಟ್ರದ ನಾಯಕರು ಗಡಿ ಖ್ಯಾತೆ ತೆಗೆದಿದ್ದರು. ಈ ಹಿನ್ನಲೆಯಲ್ಲಿ ಮಹಾರಾಷ್ಟ್ರ ನಾಯಕರ ನಡೆಯನ್ನು … Continue reading BIG BREAKING NEWS: ವಿಧಾನಸಭೆಯಲ್ಲಿ ಮಹಾರಾಷ್ಟ್ರ ನಾಯಕರ ವರ್ತನೆ ಖಂಡಿಸಿ ‘ಖಂಡನಾ ನಿರ್ಣಯ ಮಂಡನೆ’, ‘ಸರ್ವಾನುಮತ’ದಿಂದ ಅಂಗೀಕಾರ