ಅಬ್ಬಾ! ಈ ʻಗೋಲ್ಡ್ ಟೀʼ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ… ಇದನ್ನ ಕುಡಿಬೇಕೋ, ಬೇಡ್ವೋ ನೀವೇ ಡಿಸೈಡ್ ಮಾಡಿ!
ಅಸ್ಸಾಂ: ಮೊನೊಹರಿ ಟೀ ಎಸ್ಟೇಟ್‌ನಲ್ಲಿ ಬೆಳೆದ ಅಸ್ಸಾಂನ ಮನೋಹರಿ ಗೋಲ್ಡ್ ಎಂಬ ಅರಾರೆ ತಳಿಯ ಚಹಾವು ಪ್ರತಿ ಕಿಲೋಗ್ರಾಂಗೆ 1.15 ಲಕ್ಷ ರೂ. ಗೆ ಮಾರಾಟವಾಗುತ್ತಿದೆ. ಈ ಪ್ರೀಮಿಯಂ ಅಸ್ಸಾಂ ಚಹಾವು ಹೈದರಾಬಾದ್‌ನ ನೀಲೋಫರ್ ಕೆಫೆಯಲ್ಲಿ ಲಭ್ಯವಿದೆ. ಹಾಟ್ ಫೇವರಿಟ್ ಆಗಿ ಹೊರಹೊಮ್ಮಿರುವ ಮನೋಹರಿ ಗೋಲ್ಡ್ ಚಹಾ(Manohari Gold Tea)ದ ದಾಖಲೆಯ ಮಾರಾಟವಾಗಿದೆ ಎಂದು ಮೊನೊಹರಿ ಟೀಯ ವ್ಯವಸ್ಥಾಪಕ ನಿರ್ದೇಶಕ ರಾಜನ್ ಲೋಹಿಯಾ ತಿಳಿಸಿದ್ದಾರೆ. “ಕಳೆದ ಐದು ವರ್ಷಗಳಿಂದ, ನಾವು ಮನೋಹರಿ ಗೋಲ್ಡ್ ಅನ್ನು ತಯಾರಿಸುತ್ತಿದ್ದೇವೆ. ಚಹಾದ … Continue reading ಅಬ್ಬಾ! ಈ ʻಗೋಲ್ಡ್ ಟೀʼ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ… ಇದನ್ನ ಕುಡಿಬೇಕೋ, ಬೇಡ್ವೋ ನೀವೇ ಡಿಸೈಡ್ ಮಾಡಿ!
Copy and paste this URL into your WordPress site to embed
Copy and paste this code into your site to embed