ಫೇಸ್‌ಬುಕ್‌ನಲ್ಲಿ ಭಯೋತ್ಪಾದಕ ಗುಂಪು ʻಉಲ್ಫಾ-Iʼನ್ನು ಬೆಂಬಲಿಸಿದ ಅಸ್ಸಾಂ ವಿದ್ಯಾರ್ಥಿಯ ಬಂಧನ

ಅಸ್ಸಾಂ: ಪರಾರಿಯಾದ ನಾಯಕ ಪರೇಶ್ ಅಸೋಮ್ ಅಲಿಯಾಸ್ ಪರೇಶ್ ಬರುವಾ ನೇತೃತ್ವದ ಭಯೋತ್ಪಾದಕ ಗುಂಪು ಉಲ್ಫಾ (ಐ) ಅನ್ನು ಬೆಂಬಲಿಸಿ ಫೇಸ್‌ಬುಕ್‌ನಲ್ಲಿ ವಿವಾದಾತ್ಮಕ ಪೋಸ್ಟ್‌ ಮಾಡಿದ ಆರೋಪದ ಮೇಲೆ ಅಸ್ಸಾಂನಲ್ಲಿ ಮತ್ತೊಬ್ಬ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಉಲ್ಫಾ ಗುಂಪನ್ನು ಬೆಂಬಲಿಸಿದ ಆರೋಪದ ಮೇಲೆ ತಂಗ್ಲಾ ಕಾಲೇಜಿನ ವಿದ್ಯಾರ್ಥಿ ಪ್ರಮೋದ್ ಕಲಿತಾ (22) ಎಂಬಾತನನ್ನು ಉದಲ್ಗುರಿ ಜಿಲ್ಲಾ ಪೊಲೀಸರು ಭಾನುವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಇಂಗ್ಲಿಷ್ ಮತ್ತು ಅಸ್ಸಾಮಿ ಭಾಷೆಯಲ್ಲಿನ ತನ್ನ ಪೋಸ್ಟ್‌ನಲ್ಲಿ, … Continue reading ಫೇಸ್‌ಬುಕ್‌ನಲ್ಲಿ ಭಯೋತ್ಪಾದಕ ಗುಂಪು ʻಉಲ್ಫಾ-Iʼನ್ನು ಬೆಂಬಲಿಸಿದ ಅಸ್ಸಾಂ ವಿದ್ಯಾರ್ಥಿಯ ಬಂಧನ