‘ಅಸ್ಸಾಂ ಶಾಸಕ’ನಿಂದಲೇ ‘ದೇಶದ್ರೋಹ’ದ ಪೋಸ್ಟ್: ಪೊಲೀಸರಿಂದ ‘MLA ಅರೆಸ್ಟ್’

ಅಸ್ಸಾಂ: ಇಡೀ ದೇಶವೇ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದಂತ ದಾಳಿಯನ್ನು ಖಂಡಿಸಿದೆ. ಅಷ್ಟೇ ಮೃತರಾದಂತವರ ಬಗ್ಗೆ ಮಮ್ಮಲ ಮರುಗಿದೆ. ಇದೇ ಹೊತ್ತಿನಲ್ಲಿ ಉಗ್ರರ ದಾಳಿಯ ಬಗ್ಗೆ ಪಾಪಿಗಳಿಂದ ದೇಶದ್ರೋಹಿ ಪೋಸ್ಟ್ ಹಾಕೋದು ಮುಂದುವರೆದಿದೆ. ಭಾರತದ ಅನ್ನ ತಿಂದು ಪರಮಪಾಪಿ ಪಾಕ್ ಗೆ ಬೆಂಬಲಿಸಿ ಪೋಸ್ಟ್ ಮಾಡಲಾಗಿದೆ. ಅಸ್ಸಾಂನ ಶಾಸಕನಿಂದಲೂ ದೇಶದ್ರೋಹದ ಪೋಸ್ಟ್ ಮಾಡಲಾಗಿದೆ. AIUDF ಶಾಸಕ ಅಮಿನುಲ್ಲ ಇಸ್ಲಾಂ ಅವರು ಇಂತಹ ಪೋಸ್ಟ್ ಮಾಡಿದ್ದರು. ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ, ಮೇಘಾಲಯ ತ್ರಿಪೋರಾದಲ್ಲಿ ಈವರೆಗೂ … Continue reading ‘ಅಸ್ಸಾಂ ಶಾಸಕ’ನಿಂದಲೇ ‘ದೇಶದ್ರೋಹ’ದ ಪೋಸ್ಟ್: ಪೊಲೀಸರಿಂದ ‘MLA ಅರೆಸ್ಟ್’