ಗುಹಾಟಿ: ಅಸ್ಸಾಂ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಮುನ್ನಡೆ ಸಾಧಿಸಿದ್ದರೇ, ಇಂಡಿಯಾ ಮೈತ್ರಿಕೂಟವಾದ ಕಾಂಗ್ರೆಸ್ ಹಿನ್ನಡೆಯನ್ನು ಹೊಂದಿದೆ. ಈವರೆಗಿನ ಫಲಿತಾಂಶದಂತೆ ಎನ್ ಡಿಎ 10, ಕಾಂಗ್ರೆಸ್ 4 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಅಸ್ಸಾಂನಲ್ಲಿ 14 ಲೋಕಸಭಾ ಕ್ಷೇತ್ರಗಳಿದ್ದು, 2024 ರ ಲೋಕಸಭಾ ಚುನಾವಣೆಯ ಮೊದಲ ಮೂರು ಹಂತಗಳಲ್ಲಿ ಮತದಾನ ನಡೆಯಿತು. ಮತದಾನವು ಮೂರು ದಿನಾಂಕ ಪ್ರಕಟಿಸಲಾಯಿತು. ಮೊದಲ ಹಂತದಲ್ಲಿ ಕಾಜಿರಂಗ, ಸೋನಿತ್ಪುರ, ಲಖಿಂಪುರ್, ದಿಬ್ರುಘರ್ ಮತ್ತು ಜೋರ್ಹತ್ ಕ್ಷೇತ್ರಗಳಿಗೆ ಏಪ್ರಿಲ್ 19 ರಂದು ಚುನಾವಣೆ ನಡೆದಿತ್ತು. ಎರಡನೇ … Continue reading ಅಸ್ಸಾಂ ಲೋಕಸಭಾ ಚುನಾವಣಾ ಫಲಿತಾಂಶ: NDA 10, INC 4 ಕ್ಷೇತ್ರಗಳಲ್ಲಿ ಮುನ್ನಡೆ | Assam Lok Sabha Election Results
Copy and paste this URL into your WordPress site to embed
Copy and paste this code into your site to embed