ಅಸ್ಸಾಂ ಪ್ರವಾಹ: ವನ್ಯಜೀವಿಗಳ ಮೇಲೆ ಹಾನಿ, ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಈವರೆಗೆ 131 ಪ್ರಾಣಿಗಳು ಸಾವು

ಗುವಾಹಟಿ:ಅಸ್ಸಾಂನ ಪ್ರವಾಹದಿಂದಾಗಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಈವರೆಗೆ ಆರು ಖಡ್ಗಮೃಗಗಳು ಸೇರಿದಂತೆ 131 ಕಾಡು ಪ್ರಾಣಿಗಳು ಸಾವನ್ನಪ್ಪಿವೆ ಎಂದು ಉದ್ಯಾನವನದ ಅಧಿಕಾರಿಗಳು ಸೋಮವಾರ ಪ್ರಕಟಿಸಿದ್ದಾರೆ. ಪ್ರವಾಹದಿಂದಾಗಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಇದುವರೆಗೆ 131 ಕಾಡು ಪ್ರಾಣಿಗಳು ಸಾವನ್ನಪ್ಪಿವೆ ಎಂದು ಕ್ಷೇತ್ರ ನಿರ್ದೇಶಕಿ ಸೋನಾಲಿ ಘೋಷ್ ತಿಳಿಸಿದ್ದಾರೆ. “ಆರು ಖಡ್ಗಮೃಗಗಳು, 100 ಹಂದಿ ಜಿಂಕೆಗಳು ಪ್ರವಾಹದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರೆ, 17 ಹಂದಿ ಜಿಂಕೆಗಳು, ತಲಾ ಒಂದು ಜೌಗು ಜಿಂಕೆ, ರೀಸಸ್ ಮಕಾಕ್ ಮತ್ತು ಒಟ್ಟರ್ (ನಾಯಿಮರಿ) ಆರೈಕೆಯಲ್ಲಿ … Continue reading ಅಸ್ಸಾಂ ಪ್ರವಾಹ: ವನ್ಯಜೀವಿಗಳ ಮೇಲೆ ಹಾನಿ, ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಈವರೆಗೆ 131 ಪ್ರಾಣಿಗಳು ಸಾವು