ತಿಂಗಳಿಗೆ ಒಂದೇ ಪಿಜ್ಜಾ, 15 ದಿನಕ್ಕೊಮ್ಮೆ ಮಾತ್ರ ಶಾಪಿಂಗ್: ವೈರಲ್ ಆಯ್ತು ನವ ದಂಪತಿಯ ʻWedding contractʼ
ಅಸ್ಸಾಂ : ನಿಯಮಿತವಾಗಿ ವ್ಯಾಯಾಮ ಮಾಡುವ ಮತ್ತು ಜಂಕ್ ಫುಡ್ ಸೇವನೆಯನ್ನು ನಿರ್ಬಂಧಿಸುವ ಭರವಸೆಯನ್ನು ಒಳಗೊಂಡಿರುವ ತಮ್ಮ ವಿಶಿಷ್ಟವಾದ ವಿವಾಹ ಒಪ್ಪಂದಕ್ಕಾಗಿ ಭಾರತೀಯ ದಂಪತಿಗಳು ಸಾಕ್ಷಿಯಾಗಿದ್ದು, ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದ್ದಾರೆ. ಅಸ್ಸಾಂನ ಮಿಂಟು ರೈ ಮತ್ತು ಶಾಂತಿ ಪ್ರಸಾದ್ ದಂಪತಿಗಳು ಕಳೆದ ತಿಂಗಳು ತಮ್ಮ ಮದುವೆಯಲ್ಲಿ ತಮ್ಮ ಸ್ನೇಹಿತರು ರಚಿಸಿದ ಫಲಕಕ್ಕೆ ಸಹಿ ಹಾಕಿದ್ದಾರೆ. ಇದು ಮಾಡಬೇಕಾದ ಮತ್ತು ಮಾಡಬಾರದ ಪಟ್ಟಿಯನ್ನು ಒಳಗೊಂಡಿದೆ. ಪಟ್ಟಿಯಲ್ಲಿ ಮೊದಲನೆಯದು “ತಿಂಗಳಿಗೆ ಒಂದೇ ಪಿಜ್ಜಾ ತಿನ್ನಬೇಕು” ಎಂದು ಉಲ್ಲೇಖಿಸಲಾಗಿತ್ತು. … Continue reading ತಿಂಗಳಿಗೆ ಒಂದೇ ಪಿಜ್ಜಾ, 15 ದಿನಕ್ಕೊಮ್ಮೆ ಮಾತ್ರ ಶಾಪಿಂಗ್: ವೈರಲ್ ಆಯ್ತು ನವ ದಂಪತಿಯ ʻWedding contractʼ
Copy and paste this URL into your WordPress site to embed
Copy and paste this code into your site to embed