‘ಸಿಎಂ ಸಿದ್ದರಾಮಯ್ಯ’ ಮನೆಯ ಹತ್ತಿರವೇ ಕೆಜಿಗಟ್ಟಲೆ ‘ಚಿನ್ನಾಭರಣ’ ಕಳ್ಳತನ : ಅಸ್ಸಾಂ ಮೂಲದ ವ್ಯಕ್ತಿಯ ಬಂಧನ

ಬೆಂಗಳೂರು : ಸಿಎಂ ಸಿದ್ದರಾಮಯ್ಯ ನಿವಾಸದ ಕೂಗಳತೆ ದೂರದಲ್ಲೇ ಕೆಜಿಗಟ್ಟಲೇ ಚಿನ್ನಾಭರಣ ಕಳ್ಳತನ ಮಾಡದ್ದ ಆರೋಪಿ ಪ್ರದೀಪ್ ಮಂಡಲ್​ನನ್ನು ಶೇಷಾದ್ರಿಪುರಂ ಪೊಲೀಸರಿಂದ ಅರೆಸ್ಟ್​ ಮಾಡಲಾಗಿದೆ. ಅಸ್ಸಾಂನಿಂದ ಬರಿಗೈಲಿ ಬಂದು ಮನೆಗಳ್ಳತನ ಮಾಡುತ್ತಿದ್ದ. ಮಾರ್ವಾಡಿ ಮನೆಗಳನ್ನೇ ಟಾರ್ಗೆಟ್ ಮಾಡಿ ಆಸಾಮಿ ಚಿನ್ನಾಭರಣ ಎಗರಸುತ್ತಿದ್ದ. BREAKING : ಚಾಮರಾಜನಗರ: ಮಗಳಿಗೆ ತೊಂದರೆ ಕೊಡುತ್ತಿದ್ದ ಅಳಿಯನ ಭೀಕರವಾಗಿ ಕೊಲೆ ಶೇಷಾದ್ರಿಪುರಂ ಪೊಲೀಸ್ರಿಂದ ಇದೀಗ ಆರೋಪಿಯನ್ನು ಬಂಧಿಸಲಾಗಿದೆ. ಅಸ್ಸಾಂ ನಿಂದ ಬಂದು ಆರೋಪಿ ಪ್ರದೀಪ್ ಮನೆ ಕಳ್ಳತನ ಮಾಡುತ್ತಿದ್ದ ಎಂದು ಹೇಳಲಾಗುತ್ತಿದ್ದ.ಮಾರ್ವಾಡಿಗಳ ಮನೆಗಳನ್ನು … Continue reading ‘ಸಿಎಂ ಸಿದ್ದರಾಮಯ್ಯ’ ಮನೆಯ ಹತ್ತಿರವೇ ಕೆಜಿಗಟ್ಟಲೆ ‘ಚಿನ್ನಾಭರಣ’ ಕಳ್ಳತನ : ಅಸ್ಸಾಂ ಮೂಲದ ವ್ಯಕ್ತಿಯ ಬಂಧನ