ಬಿಗ್ ಬಾಸ್ ಮನೆಯಲ್ಲಿದ್ದಾರೆ ‘ಲೈಂಗಿಕ ಕಿರುಕುಳದ ಆರೋಪಿ’ : ಕೇಂದ್ರ ಸಚಿವರಿಗೆ ಮಹಿಳಾ ಆಯೋಗದಿಂದ ಪತ್ರ
ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಚಲನಚಿತ್ರ ನಿರ್ಮಾಪಕ ಸಾಜಿದ್ ಖಾನ್ ಬಿಗ್ ಬಾಸ್-16 ಸೀಸನ್ ಭಾಗವಹಿಸಿದ್ದು, ಹಲವು ವಿವಾದಗಳನ್ನು ಮೈಗೆ ಸುತ್ತಿಕೊಂಡಿದ್ದಾರೆ. ದೆಹಲಿ ಮಹಿಳಾ ಸಮಿತಿಯ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರಿಗೆ ಪತ್ರ ಬರೆದು, #MeToo ಆಂದೋಲನದ ಸಮಯದಲ್ಲಿ ಹಲವಾರು ಮಹಿಳೆಯರು ತಮ್ಮ ವಿರುದ್ಧ ಮಾಡಿದ ಲೈಂಗಿಕ ಕಿರುಕುಳದ ಆರೋಪದ ಮೇಲೆ ಅವರನ್ನು ರಿಯಾಲಿಟಿ ಶೋನಿಂದ ಹೊರಹಾಕುವಂತೆ ಒತ್ತಾಯಿಸಿದ್ದಾರೆ, ಸ್ವಾತಿ ಮಲಿವಾಲ್ ಅವರು ಚಲನಚಿತ್ರ ನಿರ್ಮಾಪಕ ಸಾಜಿದ್ … Continue reading ಬಿಗ್ ಬಾಸ್ ಮನೆಯಲ್ಲಿದ್ದಾರೆ ‘ಲೈಂಗಿಕ ಕಿರುಕುಳದ ಆರೋಪಿ’ : ಕೇಂದ್ರ ಸಚಿವರಿಗೆ ಮಹಿಳಾ ಆಯೋಗದಿಂದ ಪತ್ರ
Copy and paste this URL into your WordPress site to embed
Copy and paste this code into your site to embed