BREAKING : ಪಾಕಿಸ್ತಾನದ ಅಧ್ಯಕ್ಷರಾಗಿ ‘ಆಸಿಫ್ ಅಲಿ ಜರ್ದಾರಿ’ ಆಯ್ಕೆ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ತಮ್ಮ ಬೆಂಬಲವನ್ನು ಖಚಿತಪಡಿಸುವುದರೊಂದಿಗೆ, ಆಸಿಫ್ ಅಲಿ ಜರ್ದಾರಿ ಪಾಕಿಸ್ತಾನದ ಅಧ್ಯಕ್ಷರಾಗಲು ಸಜ್ಜಾಗಿದ್ದಾರೆ. ಇದನ್ನ ಭಾರತೀಯ ಗುಪ್ತಚರ ಮೂಲಗಳು “ತಮ್ಮ ಸೈನ್ಯವು ಬಯಸಿದ ಅತ್ಯುತ್ತಮ ಸೂತ್ರ” ಎಂದು ಕರೆದಿವೆ. ಮಾರ್ಚ್ 9ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (PPP) ಸಹ ಅಧ್ಯಕ್ಷ ಮತ್ತು ಪಾಕಿಸ್ತಾನದ ಮಾಜಿ ಅಧ್ಯಕ್ಷ ಜರ್ದಾರಿ (68) ಮಿತ್ರ ಪಕ್ಷಗಳ ಅಭ್ಯರ್ಥಿಯಾಗಲಿದ್ದಾರೆ ಎಂದು ಷರೀಫ್ ಶುಕ್ರವಾರ ಹೇಳಿದ್ದಾರೆ. ಮೂಲಗಳ ಪ್ರಕಾರ, ಆಡಳಿತಾರೂಢ ಮೈತ್ರಿಕೂಟವನ್ನ … Continue reading BREAKING : ಪಾಕಿಸ್ತಾನದ ಅಧ್ಯಕ್ಷರಾಗಿ ‘ಆಸಿಫ್ ಅಲಿ ಜರ್ದಾರಿ’ ಆಯ್ಕೆ