‘ಪಡಿತರ ಚೀಟಿದಾರ’ರೇ ಗಮನಿಸಿ: ಮಾರ್ಚ್ ತಿಂಗಳ ‘ಪಡಿತರ ಧಾನ್ಯ’ ಹಂಚಿಕೆ, ‘ಹೆಚ್ಚುವರಿ ಅಕ್ಕಿ ಹಣ’ವೂ ಜಮಾ
ದಾವಣಗೆರೆ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಜಿಲ್ಲೆಯಲ್ಲಿನ ಪಡಿತರ ಚೀಟಿದಾರರಿಗೆ ಮಾರ್ಚ್ ಮಾಹೆಗೆ ಅನ್ವಯವಾಗುವಂತೆ ಪಡಿತರ ಧಾನ್ಯ ಹಂಚಿಕೆ ಮಾಡಲಾಗಿದೆ. ಅಂತ್ಯೋದಯ ಪಡಿತರ ಚೀಟಿದಾರರಿಗೆ ಪ್ರತಿ ಕಾರ್ಡ್‍ಗೆ 35 ಕೆ.ಜಿ ಅಕ್ಕಿ, ಆದ್ಯತಾ ಹಾಗೂ ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆÉ 5 ಕೆ.ಜಿ ಅಕ್ಕಿ ಉಚಿತವಾಗಿ ವಿತರಿಸಲಾಗುತ್ತದೆ. ಹಾಗೂ ಪ್ರತಿ ಕೆ.ಜಿ ಗೆ ರೂ.15ರಂತೆ ಒಪ್ಪಿಗೆ ನೀಡಿದ ಎ.ಪಿ.ಎಲ್ ಏಕ ಸದಸ್ಯ ಪಡಿತರ ಚೀಟಿದಾರರಿಗೆ 5 ಕೆ.ಜಿ, ಎರಡು ಮತ್ತು ಹೆಚ್ಚಿನ ಸದಸ್ಯರನ್ನು ಹೊಂದಿರುವವರಿಗೆ 10 ಕೆ.ಜಿ ಅಕ್ಕಿಯನ್ನು … Continue reading ‘ಪಡಿತರ ಚೀಟಿದಾರ’ರೇ ಗಮನಿಸಿ: ಮಾರ್ಚ್ ತಿಂಗಳ ‘ಪಡಿತರ ಧಾನ್ಯ’ ಹಂಚಿಕೆ, ‘ಹೆಚ್ಚುವರಿ ಅಕ್ಕಿ ಹಣ’ವೂ ಜಮಾ
Copy and paste this URL into your WordPress site to embed
Copy and paste this code into your site to embed