ಏಷ್ಯಾದ 50 ಬೆಸ್ಟ್ ರೆಸ್ಟೋರೆಂಟ್‌ಗಳ ಪಟ್ಟಿ ರಿಲೀಸ್: ಬೆಂಗಳೂರು, ಮುಂಬೈ, ದೆಹಲಿಯ ಹೋಟೆಲ್‌ಗಳಿಗೆ ಜಾಗತಿಕ ಮನ್ನಣೆ!
ನವದೆಹಲಿ: ದೀರ್ಘಕಾಲದವರೆಗೆ ಭಾರತೀಯ ಆಹಾರವೆಂದರೆ ಕೇವಲ ಮಸಾಲೆಯುಕ್ತ ಖಾದ್ಯಗಳು ಮತ್ತು ರಿಚ್ ಗ್ರೇವಿಗಳು ಎಂಬ ಭಾವನೆ ಜಗತ್ತಿನಾದ್ಯಂತ ಇತ್ತು. ಆದರೆ ಈಗ ಆ ಕಾಲ ಬದಲಾಗಿದೆ. ಭಾರತದ ವೈವಿಧ್ಯಮಯ ಅಡುಗೆ ಶೈಲಿ ಮತ್ತು ವಿಶಿಷ್ಟ ಭೋಜನದ ಅನುಭವಗಳು ಇಂದು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆಯುತ್ತಿವೆ. ಇದಕ್ಕೆ ಸಾಕ್ಷಿಯೆಂಬಂತೆ, ಪ್ರತಿಷ್ಠಿತ ‘ಏಷ್ಯಾಸ್ 50 ಬೆಸ್ಟ್ ರೆಸ್ಟೋರೆಂಟ್ಸ್ 2026’ ರ ವಿಸ್ತರಿತ ಪಟ್ಟಿಯಲ್ಲಿ (51–100 ಶ್ರೇಯಾಂಕ) ಭಾರತದ ನಾಲ್ಕು ರೆಸ್ಟೋರೆಂಟ್‌ಗಳು ಸ್ಥಾನ ಪಡೆದಿವೆ. ಹೊಟೇಲ್‌ಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ಗುರುತಿಸುವಲ್ಲಿ … Continue reading ಏಷ್ಯಾದ 50 ಬೆಸ್ಟ್ ರೆಸ್ಟೋರೆಂಟ್‌ಗಳ ಪಟ್ಟಿ ರಿಲೀಸ್: ಬೆಂಗಳೂರು, ಮುಂಬೈ, ದೆಹಲಿಯ ಹೋಟೆಲ್‌ಗಳಿಗೆ ಜಾಗತಿಕ ಮನ್ನಣೆ!
Copy and paste this URL into your WordPress site to embed
Copy and paste this code into your site to embed