BIG NEWS: ಏಷ್ಯನ್ ಗೇಮ್ಸ್ ಪದಕ ವಿಜೇತೆ ಕರ್ನಾಟಕದ ಅಥ್ಲೀಟ್‌ ʻಪೂವಮ್ಮʼಗೆ 2 ವರ್ಷ ನಿಷೇಧ ಶಿಕ್ಷೆ | Poovamma

ದೆಹಲಿ: ಭಾರತದ ಹಿರಿಯ ಕ್ವಾರ್ಟರ್-ಮೈಲರ್ ಮತ್ತು ಏಷ್ಯನ್ ಗೇಮ್ಸ್ ಪದಕ ವಿಜೇತೆ ಹಾಗೂ ಕರ್ನಾಟಕದ ಅಥ್ಲೀಟ್‌ ಎಂಆರ್ ಪೂವಮ್ಮ(Poovamma)ಗೆ ಡೋಪಿಂಗ್ ವಿರೋಧಿ ಮೇಲ್ಮನವಿ ಸಮಿತಿ (ADAP) ಎರಡು ವರ್ಷಗಳ ನಿಷೇಧವನ್ನು ಶಿಕ್ಷೆ ವಿಧಿಸಿದೆ. 32 ವರ್ಷದ ಪೂವಮ್ಮ ಅವರು ಕಳೆದ ವರ್ಷ ಫೆಬ್ರವರಿ 18 ರಂದು ಪಟಿಯಾಲದಲ್ಲಿ ನಡೆದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ ಸಮಯದಲ್ಲಿ ಅವರ ಡೋಪ್ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಅದರಲ್ಲಿ ಅವರು ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆ (ವಾಡಾ) ರದ್ದು ಮಾಡಿದ್ದ ಉತ್ತೇಜಕ ಮೀಥೈಲ್‌ಹೆಕ್ಸಾನಿಯಮೈನ್‌ಗೆ ತೆಗೆದುಕೊಂಡಿದ್ದು … Continue reading BIG NEWS: ಏಷ್ಯನ್ ಗೇಮ್ಸ್ ಪದಕ ವಿಜೇತೆ ಕರ್ನಾಟಕದ ಅಥ್ಲೀಟ್‌ ʻಪೂವಮ್ಮʼಗೆ 2 ವರ್ಷ ನಿಷೇಧ ಶಿಕ್ಷೆ | Poovamma