BREAKING: ಏಷ್ಯಾ ಕಪ್ ಟ್ರೋಫಿ ಭಾರತಕ್ಕೆ ಬರುವ ಹಾದಿ ಸುಗಮ: UAE ಕ್ರಿಕೆಟ್ ಮಂಡಳಿಗೆ ಟ್ರೋಫಿ ಹಸ್ತಾಂತರಿಸಿದ ನಖ್ವಿ

ನವದೆಹಲಿ: ಏಷ್ಯಾ ಕಪ್ ಟ್ರೋಫಿ ಭಾರತಕ್ಕೆ ಬರುವ ಹಾದಿ ಸುಗಮಗೊಂಡಿದೆ. ಇಂದು ನಖ್ವಿ ಟ್ರೋಫಿಯನ್ನು ಯುಎಇ ಕ್ರಿಕೆಟ್ ಮಂಡಳಿಗೆ ಹಸ್ತಾಂತರಿಸಿದ್ದಾರೆ. ಹೌದು ಏಷ್ಯಾ ಕಪ್ ಟ್ರೋಫಿ ಭಾರತಕ್ಕೆ ಬರುವ ಹಾದಿ ಸುಗಮವಾಗಿದ್ದು, ಯುಎಇ ಕ್ರಿಕೆಟ್ ಮಂಡಳಿಗೆ ಏಷ್ಟಾ ಕಪ್ ಟ್ರೋಫಿಯನ್ನು ನಖ್ವಿ ಹಸ್ತಾಂತರಿಸಿದ್ದಾರೆ. ಎಸಿಸಿ ಮುಖ್ಯಸ್ಥ ಹಾಗೂ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ನಿನ್ ನಖ್ವಿ ಟ್ರೋಫಿಯನ್ನು ಯುಎಇ ಕ್ರಿಕೆಟ್ ಮಂಡಳಿಗೆ ಹಸ್ತಾಂತರಿಸಿದ್ದಾರೆ. ಹೀಗಾಗಿ ಶೀಘ್ರವೇ ಭಾರತದ ಕೈಯನ್ನು ಏಷ್ಟಾ ಕಪ್ ಟ್ರೋಫಿ ಸೇರಲಿದೆ. ಇನ್ನೂ ತೀವ್ರ … Continue reading BREAKING: ಏಷ್ಯಾ ಕಪ್ ಟ್ರೋಫಿ ಭಾರತಕ್ಕೆ ಬರುವ ಹಾದಿ ಸುಗಮ: UAE ಕ್ರಿಕೆಟ್ ಮಂಡಳಿಗೆ ಟ್ರೋಫಿ ಹಸ್ತಾಂತರಿಸಿದ ನಖ್ವಿ