BREAKING: ಸಚಿವ ಜಮೀರ್ ಅಹಮದ್ ಜನತಾ ದರ್ಶನದ ಡ್ಯೂಟಿಯಲ್ಲಿದ್ದ ASI ಸಾವು

ಬಳ್ಳಾರಿ: ಇಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಡಿಸಿ ಕಚೇರಿ ಮುಂಭಾಗದಲ್ಲಿ ನಡೆಯುತ್ತಿದ್ದಂತ ಜನತಾ ದರ್ಶನದಲ್ಲಿ ಬಂದೋಬಸ್ತ್ ನಲ್ಲಿ ಎಎಸ್ಐ ತೊಡಗಿದ್ದರು. ಇಂತಹ ಎಎಸ್ಐ ಒಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಬಳ್ಳಾರಿಯ ಹೊಸ ಡಿಸಿ ಕಚೇರಿ ಮುಂಭಾಗದಲ್ಲಿ ಸಚಿವ ಜಮೀರ್ ಅಹ್ಮದ್ ಜನತಾ ದರ್ಶನವನ್ನು ನಡೆಸುತ್ತಿದ್ದಾರೆ. ಈ ಜನತಾ ದರ್ಶನದ ಬಂದೋಬಸ್ತ್ ಕಾರ್ಯಕ್ಕೆ ಬಳ್ಳಾರಿಯ ಎಪಿಎಂಸಿ ಠಾಣೆಯ ಎಎಸ್ಐ ಶ್ರೀನಿವಾಸ ರಾವ್(54) ನಿಯೋಜಿಸಲಾಗಿತ್ತು. ಕರ್ತವ್ಯದ ವೇಳೆಯಲ್ಲಿ ಲೋ ಬಿಪಿಯಿಂದ … Continue reading BREAKING: ಸಚಿವ ಜಮೀರ್ ಅಹಮದ್ ಜನತಾ ದರ್ಶನದ ಡ್ಯೂಟಿಯಲ್ಲಿದ್ದ ASI ಸಾವು