ಲೋಕಸಭಾ ಚುನಾವಣಾ ಫಲಿತಾಂಶದ ಕುರಿತು ‘ಮಾರ್ಕ್ ಜುಕರ್ಬರ್ಗ್’ ಹೇಳಿಕೆಗೆ ಸಚಿವ ‘ಅಶ್ವಿನಿ ವೈಷ್ಣವ್’ ತಿರುಗೇಟು

ನವದೆಹಲಿ : 2024ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶದ ಬಗ್ಗೆ ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಮಾಡಿದ ಹೇಳಿಕೆಗಳನ್ನ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಸೋಮವಾರ ತಳ್ಳಿಹಾಕಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರ ಕಳೆದುಕೊಂಡಿದೆ ಎಂಬ ಜುಕರ್ಬರ್ಗ್ ಅವರ ಹೇಳಿಕೆಯನ್ನ ಟೀಕಿಸಿದ ಸಚಿವರು, ಇದು “ವಾಸ್ತವಿಕವಾಗಿ ತಪ್ಪು” ಎಂದು ಜರಿದರು. ಜೋ ರೋಗನ್ ಅವರ ಪಾಡ್ಕಾಸ್ಟ್ನಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಜುಕರ್ಬರ್ಗ್, ಕೋವಿಡ್ -19ರ ನಂತರದ ಸರ್ಕಾರಗಳ ಮೇಲಿನ ವಿಶ್ವಾಸದ ಜಾಗತಿಕ ಕುಸಿತದ ಬಗ್ಗೆ … Continue reading ಲೋಕಸಭಾ ಚುನಾವಣಾ ಫಲಿತಾಂಶದ ಕುರಿತು ‘ಮಾರ್ಕ್ ಜುಕರ್ಬರ್ಗ್’ ಹೇಳಿಕೆಗೆ ಸಚಿವ ‘ಅಶ್ವಿನಿ ವೈಷ್ಣವ್’ ತಿರುಗೇಟು