ಮೈಸೂರು :  ನಟ ದಿವಂಗತ ಪುನೀತ್ ರಾಜ್ ಕುಮಾರ್ ಗೆ ಅವರಿಗೆ ಈ ಬಾರಿಯ ಯುವ ದಸರಾ ಅರ್ಪಣೆ ಮಾಡಲಾಗಿದ್ದು, ಯುವದಸರಾವನ್ನು ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಉದ್ಘಾಟಿಸಿದ್ದಾರೆ.

ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಪುನೀತ್ ಭಾವ ಚಿತ್ರದ ಎದುರು ದೀಪ ಬೆಳಗುವ ಮೂಲಕ ಮೈಸೂರು ಯುವ ದಸರಾ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಚಾಲನೆ ನೀಡಿದರು.

ಮೈಸೂರಿನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದ್ದು, ಮೈಸೂರಿನಲ್ಲಿ ನಾಡಹಬ್ಬದ ಸಂಭ್ರಮ ಮನೆ ಮಾಡಿದೆ. ರಾಜ್ಯದ ವಿವಿಧ ಕಡೆಯಿಂದ ಪ್ರವಾಸಿಗರ ದಂಡೇ ಮೈಸೂರಿಗೆ ಹರಿದು ಬರುತ್ತಿದೆ.

ಲೀಲಾವತಿ ಸಿನಿಜಗತ್ತಿನ ಎವರ್ ಗ್ರೀನ್ ನಟಿ : ಆಸ್ಪತ್ರೆ ಉದ್ಘಾಟಿಸಿ ಶ್ಲಾಘಿಸಿದ ಸಿಎಂ ಬೊಮ್ಮಾಯಿ |C.M Basavaraj Bommai

HEALTH TIPS: ನೀವು ಹೆಚ್ಚಾಗಿ ‘ಶುಂಠಿ ಟೀ’ ಕುಡಿಯುತ್ತೀರಾ? ಈ ಆರೋಗ್ಯ ಹಾನಿಗಳು ಸಂಭವಿಸಬಹದು| Ginger tea

 

Share.
Exit mobile version