ಬೆಂಗಳೂರು: ಇನ್ಫೋಸಿಸ್, ವಿಪ್ರೋ, ಟಿಸಿಎಸ್, ಐಬಿಎಂ ಸೇರಿದಂತೆ ಐಟಿ, ಬಿಟಿ, ಸ್ಟಾರ್ಟಪ್ ಮತ್ತು ಇಎಸ್‌ಡಿಎಂ ವಲಯಕ್ಕೆ ಸೇರಿದ 25ಕ್ಕೂ ಹೆಚ್ಚು ಪ್ರಮುಖ ಕಂಪನಿಗಳ ಪ್ರಮುಖರ ಜತೆ ಕೇಂದ್ರ ರೈಲ್ವೆ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಇಲ್ಲಿ ಭಾನುವಾರ ಮಹತ್ತ್ವದ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಅವರು, ಕೇಂದ್ರ ಸರಕಾರವು ಉದ್ಯಮ ಸ್ನೇಹಿ ನೀತಿಗಳನ್ನು ಜಾರಿಗೆ ತರುವ ಭರವಸೆ ನೀಡಿದರು. ನಗರದ ಖಾಸಗಿ ಹೋಟೆಲಿನಲ್ಲಿ ನಡೆದ ಬೆಳಗಿನ ಉಪಹಾರ ಸಹಿತ ಸಮಾಲೋಚನಾ ಸಭೆಯಲ್ಲಿ ಉದ್ಯಮಿಗಳ ಅಹವಾಲುಗಳನ್ನು ಆಲಿಸಿದ … Continue reading ದಿಗ್ಗಜ ಕಂಪನಿಗಳ ಪ್ರಮುಖರ ಜತೆ ಅಶ್ವಿನ ವೈಷ್ಣವ್ ಚರ್ಚೆ: ಅಗತ್ಯ ನೀತಿ ನಿರೂಪಣೆಗೆ ಸರ್ಕಾರ ಸಿದ್ಧವೆಂದ ಕೇಂದ್ರ ಸಚಿವರು
Copy and paste this URL into your WordPress site to embed
Copy and paste this code into your site to embed