ಗುಲಾಮಗಿರಿ ಸಹಿಸದೇ ಹಲವು ನಾಯಕರು ‘ಜೆಡಿಎಸ್’ ತೊರೆದಿದ್ದಾರೆ : ಸಚಿವ ಅಶ್ವಥ್ ನಾರಾಯಣ್

ಬೆಂಗಳೂರು : ಗುಲಾಮಗಿರಿ ಸಹಿಸದೇ ಹಲವು ನಾಯಕರು ಜೆಡಿಎಸ್ ತೊರೆದಿದ್ದಾರೆ ಎಂದು ಸಚಿವ ಅಶ್ವಥ್ ನಾರಾಯಣ್ ಹೇಳಿದರು. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ದೇಶದಲ್ಲಿ ಪ್ರತಿಯೊಬ್ಬರು ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯನ್ನು ಪ್ರೀತಿಸುತ್ತಾರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಕುಟುಂಬ ಪಕ್ಷಗಳಾದರೆ, ಬಿಜೆಪಿ ಜನಪರ ಪಕ್ಷವಾಗಿದೆ. ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಭೆ ಇರುವ ನಾಡು ಕರ್ನಾಟಕ ಎಂದರು. ಜೆಡಿಎಸ್ ಗುಲಾಮಗಿರಿ ಸಹಿಸದೇ ಹಲವು ನಾಯಕರು ಜೆಡಿಎಸ್ ತೊರೆದಿದ್ದಾರೆ, ಮಂಡ್ಯದ ಸಮೃದ್ಧಿಯನ್ನು ಹೆಚ್ಚಿಸಲು ನಿಜ ಸ್ವಾತಂತ್ರ್ಯ ರೂಪಿಸಲು ಬಿಜೆಪಿ … Continue reading ಗುಲಾಮಗಿರಿ ಸಹಿಸದೇ ಹಲವು ನಾಯಕರು ‘ಜೆಡಿಎಸ್’ ತೊರೆದಿದ್ದಾರೆ : ಸಚಿವ ಅಶ್ವಥ್ ನಾರಾಯಣ್