BIGG NEWS : ರಾಮನಗರದ ರಾಮದೇವರ ಬೆಟ್ಟದಲ್ಲಿ ‘ದಕ್ಷಿಣ ಅಯೋಧ್ಯೆ ನಿರ್ಮಾಣ’ಕ್ಕೆ ಪ್ಲ್ಯಾನ್ : ಸಚಿವ ಅಶ್ವಥ್‌ ನಾರಾಯಣ್‌ ಘೋಷಣೆ

ರಾಮನಗರ: ರಾಮದೇವರ ಬೆಟ್ಟದಲ್ಲಿ ಅಯೋಧ್ಯೆ  ಮಾದರಿಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಮುಂದಿನ ಬಜೆಟ್‌ನಲ್ಲಿ ಸಿಎಂ ಹಣ ಘೋಷಣೆ  ಮಾಡುವ ಸಾಧ್ಯತೆಯಿದೆ ಎಂದು ಸಚಿವ ಅಶ್ವತ್ಥ ನಾರಾಯಣ್‌ ತಿಳಿಸಿದ್ದಾರೆ.‌ BIGG NEWS: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಆತಂಕ ಹಿನ್ನೆಲೆ : ಕೇಂದ್ರ ಗೃಹ ಸಚಿವರಿಂದ 4 ಕ್ಕೆ ಭದ್ರತಾ ಸಭೆ ಸುದ್ದಿಗಾರರೊಂದಿಗೆ ಸಚಿವ ಅಶ್ವಥ್‌ ನಾರಾಯಣ್‌ ಮಾತನಾಡಿ , ನಾಳೆ ರಾಜ್ಯಕ್ಕೆ ಅಮಿತ್‌ ಆಗಮಿಸುತ್ತಿರುವುದು ದೊಡ್ಡ ಶಕ್ತಿಯಾಗಿದೆ.  ಈ ಬಾರಿ  ಹಳೆ ಮೈಸೂರು ಭಾಗಕ್ಕೆ ಹೆಚ್ಚು ಒತ್ತು ಕೊಡುತ್ತೇವೆ. ಹಳೆ … Continue reading BIGG NEWS : ರಾಮನಗರದ ರಾಮದೇವರ ಬೆಟ್ಟದಲ್ಲಿ ‘ದಕ್ಷಿಣ ಅಯೋಧ್ಯೆ ನಿರ್ಮಾಣ’ಕ್ಕೆ ಪ್ಲ್ಯಾನ್ : ಸಚಿವ ಅಶ್ವಥ್‌ ನಾರಾಯಣ್‌ ಘೋಷಣೆ