ಬೆಂಗಳೂರಲ್ಲಿ ‘ಜನದಟ್ಟಣೆ’ಯ ಮೇಲೆ ನಿಗಾಕ್ಕೆ ‘ಅಶ್ವರೋಹಿ’ ಪೊಲೀಸ್ ಗಸ್ತು – ಪೊಲೀಸ್ ಆಯುಕ್ತ ಬಿ.ದಯಾನಂದ್
ಬೆಂಗಳೂರು: ನಗರದಲ್ಲಿ ಎಷ್ಟೇ ಸಂಚಾರ ನಿಯಮ ಮೀರದಂತೆ ಎಚ್ಚರಿಕೆ ವಹಿಸಿದ್ರೂ ಕೆಲವೊಮ್ಮೆ ಆ ನಿಯಮ ಮೀರಿ ಸಂಚಾರ ದಟ್ಟಣೆ ಉಂಟಾಗುವಂತ ಸನ್ನಿವೇಶ ನಿರ್ಮಾಣವಾಗುತ್ತೆ. ಇದೀಗ ಬೆಂಗಳೂರಲ್ಲಿ ಜನದಟ್ಟಣೆ ಮೇಲೆ ನಿಗಾಕ್ಕೆ ಮಹತ್ವದ ಕ್ರಮವನ್ನು ರಾಜ್ಯ ಸರ್ಕಾರ ಕೈಗೊಳ್ಳಲಾಗಿದೆ. ಅದೇ ಅಶ್ವರೋಹಿ ಪೊಲೀಸ್ ಗಸ್ತು ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಬಿ.ದಯಾನಂದ್ ಅವರು, ಜನದಟ್ಟಣೆ ನಡುವೆ ಅನುಚಿತ ವರ್ತನೆ ತೋರುವ ಹಾಗೂ ಅಪರಾಧ ಕೃತ್ಯಗಳನ್ನು ಎಸಗುವವರ ಮೇಲೆ ಹದ್ದಿನ ಕಣ್ಣಿಡಲು … Continue reading ಬೆಂಗಳೂರಲ್ಲಿ ‘ಜನದಟ್ಟಣೆ’ಯ ಮೇಲೆ ನಿಗಾಕ್ಕೆ ‘ಅಶ್ವರೋಹಿ’ ಪೊಲೀಸ್ ಗಸ್ತು – ಪೊಲೀಸ್ ಆಯುಕ್ತ ಬಿ.ದಯಾನಂದ್
Copy and paste this URL into your WordPress site to embed
Copy and paste this code into your site to embed