‘ಟಿಪ್ಪು ಸುಲ್ತಾನ್ ಪರಂಪರೆಯನ್ನು ಅಳಿಸಲು ಬಿಜೆಪಿಗೆ ಎಂದಿಗೂ ಸಾಧ್ಯವಿಲ್ಲ’ : ಅಸಾದುದ್ದೀನ್ ಓವೈಸಿ |Asaduddin Owaisi

ಕೆ ಎನ್ ಎನ್ ಡಿಜಿಟಲ್ ಡೆಸ್ಕ್ :  ಮೈಸೂರು ಹಾಗೂ ಬೆಂಗಳೂರು, ಮೈಸೂರು ಮತ್ತು ತಾಳಗುಪ್ಪ ನಡುವೆ ಸಂಚರಿಸುತ್ತಿರುವಂತ ಎಕ್ಸ್ ಪ್ರೆಸ್ ರೈಲುಗಳ ( Express Train )   ರೈಲುಗಳ ಹೆಸರನ್ನು ಭಾರತೀಯ ರೈಲ್ವೆ ಇಲಾಖೆಯಿಂದ ಮರುನಾಮಕರಣಗೊಳಿಸಲಾಗಿದೆ. ಈ ಕುರಿತು (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯೆ ನೀಡಿದ್ದು,  ಟಿಪ್ಪು ಸುಲ್ತಾನ್ ಅವರ ಪರಂಪರೆಯನ್ನು ಅಳಿಸಲು ಬಿಜೆಪಿಗೆ ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದರು. ಬಿಜೆಪಿ ಸರ್ಕಾರ ಟಿಪ್ಪು ಎಕ್ಸ್ಪ್ರೆಸ್ ಅನ್ನು ಒಡೆಯರ್ ಎಕ್ಸ್ಪ್ರೆಸ್ ಎಂದು ಮರುನಾಮಕರಣ ಮಾಡಿದೆ ಎಂದು … Continue reading ‘ಟಿಪ್ಪು ಸುಲ್ತಾನ್ ಪರಂಪರೆಯನ್ನು ಅಳಿಸಲು ಬಿಜೆಪಿಗೆ ಎಂದಿಗೂ ಸಾಧ್ಯವಿಲ್ಲ’ : ಅಸಾದುದ್ದೀನ್ ಓವೈಸಿ |Asaduddin Owaisi