ಅಸಾದುದ್ದೀನ್ ಒವೈಸಿ ಮನೆ ಧ್ವಂಸ: ದೆಹಲಿ ಆಯುಕ್ತರಿಗೆ ಸ್ಪೀಕರ್ ಓಂ ಬಿರ್ಲಾ ಸಮನ್ಸ್ | Asaduddin Owaisi

ನವದೆಹಲಿ: ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಅವರ ಮನೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಶುಕ್ರವಾರ ದೆಹಲಿ ಪೊಲೀಸ್ ಆಯುಕ್ತರಿಗೆ ಸಮನ್ಸ್ ನೀಡಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ನಾಲ್ಕೈದು ಜನರು ಜೂನ್ 27 ರಂದು ರಾತ್ರಿ 9 ಗಂಟೆ ಸುಮಾರಿಗೆ ಕೇಂದ್ರ ದೆಹಲಿಯಲ್ಲಿರುವ ಓವೈಸಿ ಅವರ 34 ಅಶೋಕ ರಸ್ತೆಯ ನಿವಾಸಕ್ಕೆ ತಲುಪಿ ಮನೆಯ ಪ್ರವೇಶ ದ್ವಾರ ಮತ್ತು ಗೋಡೆಯಲ್ಲಿ ಮೂರು ಪೋಸ್ಟರ್ಗಳನ್ನು ಅಂಟಿಸಿದ್ದಾರೆ. ಈ ಬಗ್ಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ … Continue reading ಅಸಾದುದ್ದೀನ್ ಒವೈಸಿ ಮನೆ ಧ್ವಂಸ: ದೆಹಲಿ ಆಯುಕ್ತರಿಗೆ ಸ್ಪೀಕರ್ ಓಂ ಬಿರ್ಲಾ ಸಮನ್ಸ್ | Asaduddin Owaisi