BREAKING: ಸಿಎಂ ಆದೇಶಾನುಸಾರ RCBಯ ನಿಖಿಲ್ ಸೋಸಲೆ ಬಂಧನ: ಹೈಕೋರ್ಟ್ ಮೆಟ್ಟಿಲೇರಿದ ಪತ್ನಿ ಮಾಳವಿಕಾ ನಾಯ್ಕ್
ಬೆಂಗಳೂರು: ನನ್ನ ಪತ್ನಿ ಆರ್ ಸಿ ಬಿಯ ನಿಖಿಲ್ ಸೋಸಲೆಯನ್ನು ಸಿಎಂ ಸಿದ್ಧರಾಮಯ್ಯ ಆದೇಶ ಅನುಸಾರವಾಗಿ ಕಾನೂನು ಭಾಹಿರವಾಗಿ ಬಂಧಿಸಿದ್ದಾರೆ. ಅವರನ್ನು ಬಿಡುಗಡೆಗೆ ಆದೇಶಿಸುವಂತೆ ನಿಖಿಲ್ ಸೋಸಲೆ ಪತ್ನಿ ಮಾಳವಿಕಾ ನಾಯ್ಕ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡಂತೆ ಅವರು ಸಿಎಂ ಆದೇಶಾನುಸಾರ ತಮ್ಮ ಪತ್ನಿಯನ್ನು ಕಾನೂನು ಭಾಹಿರವಾಗಿ ಬಂಧನ ಮಾಡಲಾಗಿದೆ. ಹೀಗಾಗಿ ಬಿಡುಗಡೆ ಕೋರಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದರು. ಸಿಎಂ ಸಿದ್ಧರಾಮಯ್ಯ ಆದೇಶದ ಅನುಸಾರವಾಗಿ … Continue reading BREAKING: ಸಿಎಂ ಆದೇಶಾನುಸಾರ RCBಯ ನಿಖಿಲ್ ಸೋಸಲೆ ಬಂಧನ: ಹೈಕೋರ್ಟ್ ಮೆಟ್ಟಿಲೇರಿದ ಪತ್ನಿ ಮಾಳವಿಕಾ ನಾಯ್ಕ್
Copy and paste this URL into your WordPress site to embed
Copy and paste this code into your site to embed